ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಬಂದಿತು, ‘ಸಂಚಾರಿ ರಂಗಸಂಭ್ರಮ’

ಮತ್ತೆ ಬಂದಿತು, ನಾಟಕ ಬೆಂಗ್ಳೂರು ೨೦೧೧ ರ ರಂಗಸಂಭ್ರಮ!
ಈ ಬಾರಿ ಸಂಚಾರಿ ಥಿಯೇಟರ್, ವಸುಧೇಂದ್ರ ಮತ್ತು ಜಯಂತ ಕಾಯ್ಕಿಣಿ ಅವರ ಕತೆಗಳ ರಂಗರೂಪ
“ಹೀಗೆರಡು ಕತೆಗಳು”(ಶ್ರೀದೇವಿ ಮಹಾತ್ಮೆ ಮತ್ತು ನೋ ಪ್ರೆಸೆಂಟ್ಸ್ ಪ್ಲೀಸ್) ನಾಟಕವನ್ನು ಅಭಿನಯಿಸುತ್ತಿದೆ. ನವೆಂಬರ್ ೨ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೭ ಗಂಟೆಗೆ.

ಜಯಂತ ಕಾಯ್ಕಿಣಿ ಅವರ ಜೊತೆ ಸಂಚಾರಿ ಥಿಯೇಟರ್ ತಂಡ.
“ಹೀಗೆರಡು ಕತೆಗಳು” ನಾಟಕದ ತಯಾರಿಯ ಸಂದರ್ಭದಲ್ಲಿ ನೊ ಪ್ರೆಸೆಂಟ್ಸ್ ಪ್ಲೀಸ್ ಕತೆಯ ಲೇಖಕ
ಜಯಂತ ಕಾಯ್ಕಿಣಿ ಅವರು ರಿಹರ್ಸಲ್ ನಂತರದ ಮಾತುಕತೆಯಲ್ಲಿ.

ವಸುಧೇಂದ್ರ ಅವರ ಜೊತೆ ಸಂಚಾರಿ ಥಿಯೇಟರ್ ತಂಡ.
ಶ್ರೀದೇವಿ ಮಹಾತ್ಮೆ ಕತೆಯ ಲೇಖಕ
ವಸುಧೇಂದ್ರ ಅವರು ನಾಟಕದ ರಿಹರ್ಸಲ್ ನಂತರದ ಮಾತುಕತೆಯಲ್ಲಿ.

‍ಲೇಖಕರು avadhi

27 October, 2011

1 Comment

  1. Subramanya Hegde

    ‘ನೋ ಪ್ರೆಸೆಂಟ್ಸ್ ಪ್ಲೀಸ್’ Toofan Mail sankalanada saraLa mattu sundara kathe. nATaka hEge mooDi barabahudu antha kutoohala. kaayuttiruttEve.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading