ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮಾತನಾಡುತ್ತಾಳೆ
‘ಅವಧಿ’ ಓದುಗರ ಮನ ಗೆದ್ದಿದ್ದ ನವೋಮಿ ಊರಿಂದೂರಿಗೆ ಹೀಗೆ ಗಂಟು ಮೂಟೆ ಕಟ್ಟಿ ಹೊರಟು ಬಿಡುತ್ತಾಳೆ ಎಂದು ಯಾರಿಗೂ ಗೊತ್ತಿರಲಿಲ್ಲ. ತನ್ನ ಬದುಕಿನಿಂದ ಮೊಗೆದುಕೊಡುತ್ತಿದ್ದ ಅನುಭವ ಲೋಕದೊಂದಿಗೆ ಮತ್ತೆ ಪ್ರತ್ಯಕ್ಷಳಾಗಿದ್ದಾಳೆ. ನಿರೀಕ್ಷಿಸಿ-
ಮತ್ತೆ ಕೂಲ್ ಕೂಲ್ ಹುಡುಗಿ ..
ನಿಮಗೆ ಇವೂ ಇಷ್ಟವಾಗಬಹುದು…




0 Comments