ಲಂಕೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಮಂಗಳೂರಿನಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ದೇವನೂರು ಮಹಾದೇವ, ಗೌರಿ ಲಂಕೇಶ್ ಭಾಗವಹಿಸಿದ್ದರು. ಕದ್ರಿ ಪಾರ್ಕ್ ನಲ್ಲಿ ಕಾವ್ಯ ಉತ್ಸವ ಸಹಾ ಜರುಗಿತು. ಭಾಗೆಶ್ರೀ, ಕೆ ಫಣಿರಾಜ್, ಸಂವರ್ಥ ಸಾಹಿಲ್ ಭಾಗವಹಿಸಿದ್ದರು. ಆ ಚಿತ್ರಸಂಪುಟ ಇಲ್ಲಿದೆ.
ಚಿತ್ರ ಕೃಪೆ: ದೈಜಿ ವರ್ಲ್ಡ್ ಡಾಟ್ ಕಾಂ ಹಾಗೂ ಮನ್ಗ್ಲೂರಿಯನ್ ಡಾಟ್ ಕಾಂ
ದೊಡ್ಡ ಸೈಜ್ ನಲ್ಲಿ ಚಿತ್ರಗಳನ್ನು ವೀಕ್ಷಿಸಲು ಫೋಟೋ ಮೇಲೆ ಕ್ಲಿಕ್ಕಿಸಿ
[gallery order="DESC" columns="4" orderby="ID"]]]>
ಮಂಗಳೂರಿನಲ್ಲಿ ಲಂಕೇಶ್
ನಿಮಗೆ ಇವೂ ಇಷ್ಟವಾಗಬಹುದು…





0 Comments