only people like D V Prahlad can do this magic. And only Avadhi can publish this.
Loading...
ಕಂಡಕ್ಟರ್ ಕಟ್ಟಿಮನಿ 45E
on 11 May, 2010 at 9:55 AM
ನಿಜಕ್ಕೂ ‘ಸಂಚಯ’ದ ಸಾಹಿತ್ಯ ಸಂಜೆ ಅರ್ಥಪೂರ್ಣ ಕಾರ್ಯಕ್ರಮ.ಕಳೆದವಾರದ ‘ಅಡಿಗರ’ರ ‘ಭೂಮಿಗೀತ’೫೦ ವಸಂತದ ಸುಂದರ ನೆನೆಪಿನ ಸಂಜೆ. ಬಾಲಸುಬ್ರಮಣ್ಯ ಕಂಜರ್ಪಣೆಯವರ ಅಡಿಗರ ಕಾವ್ಯಧೋರಣೆ ಕುರಿತು ಹೃದಯಸ್ಪರ್ಷಿಯಾಗಿ ಮಾತನಾಡಿದರು.. ಈ ಹಿಂದಿನ ವಾರದ ಎಸ್. ದಿವಾಕರ್ ರ ಕಥೆಗಳ ವಾಚನ ಮರೆಯಲಾಗದ್ದು.{ಕಳೆದ ವರ್ಷದ ನೀನಾಸಂ ಶಿಬಿರದಲ್ಲಿ ಎಸ್.ದಿವಾಕರ ಕಥೆ ವಾಚನ ಜೀವನದಲ್ಲೆ ಮರೆಯದ ಅನುಭವ}…ಪ್ರಲ್ಹಾದರು ಅಭಿನಂದನಾರ್ಹರು..