ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಭಿತ್ತಿ’ ಚಿತ್ರಗಳು – ಫೋಟೋ ಆಲ್ಬಂ

‘ಭಿತ್ತಿ’ ಹಲವು ಉತ್ಸಾಹಿ ತರುಣರು ರೂಪಿಸಿದ ಸಂಸ್ಥೆ. ಹಲವು ಕನಸುಗಳನ್ನು ಬೆಂಬತ್ತುವ ನಿಟ್ಟಿನಲ್ಲಿ ಆರಂಭವಾದ ಈ ಸಂಘಟನೆ ಇತ್ತೀಚಿಗೆ ಪುಸ್ತಕ, ಸಾಕ್ಷ್ಯಚಿತ್ರ ಬಿಡುಗಡೆ, ಕವಿಗೋಷ್ಟಿಯ ಮೂಲಕ ಸಾಂಸ್ಕೃತಿಕ ಹಬ್ಬವನ್ನು ಆಚರಿಸಿತು.

ಚಂಪಾ, ಬಿ ಸುರೇಶ, ಡಿ ಸುಮನ್ ಕಿತ್ತೂರ್, ಮಂಜುನಾಥ ಅದ್ದೆ, ಎಚ್ ವಿ ವಸು, ಕವಿರಾಜ್, ಎಚ್ ಎಲ್ ಪುಷ್ಪ, ಕೆ ಕಲ್ಯಾಣ್, ಜಿ ಎನ್ ಮೋಹನ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಆ ಸಮಾರಂಭದ ಚಿತ್ರಗಳು ಇಲ್ಲಿವೆ


ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು G

5 January, 2013

2 Comments

  1. prathibha nandakumar

    ಯಾಕ್ರೀ ನಾನು ಬಂದು ಕವನ ಓದಿದ್ದು ಲೆಕ್ಕಕ್ಕಿಲ್ಲವಾ? ಇಷ್ಟು ತಾತ್ಸಾರ ಇದ್ದರೆ ಯಾಕೆ ಕರೆಯಬೇಕಿತ್ತು? ಕರೆದ ವಿಶ್ವಾಸಕ್ಕೆ ಬಂದಿದ್ದು ತಪ್ಪಾಯಿತು …ಪ್ರತಿಭಾ ನಂದಕುಮಾರ್

    • murali kati

      Dayamadi khamisi medam idu oddesha porvakavagi madiddalla. kavigoshti ya photogalu sariyagi bandilla

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading