– ಅಶೋಕ್ ಶೆಟ್ಟರ್
Aaltoo phaaltoo sahityada bagge doddadaagi koreyo amateurgaliginta inthadondu baraha saavira paalu melu.
‘ನೀನೋ, ನಿನ್ನ ವಿತಂಡ ವಾದವೋ! ಒಂದು ಕಥೆ ಗೊತ್ತಾ ನಿನ್ಗೆ? .. ಒಂದೂರಲ್ಲಿ ಒಬ್ಬ ಮನುಷ್ಯ ಒಂದು ಗಾಣ ಇಟ್ಟಿದ್ನಂತೆ. ಅದು ಸುತ್ತಕ್ಕೆ ಒಂದು ಎತ್ತು ಕಟ್ಟಿದ್ನಂತೆ. ಅದು ಸದಾ ಕಾಲ ಅದರ ಪಾಡಿಗೆ ಸುತ್ತುತ್ತಾ ಇರ್ತಿತ್ತಂತೆ. ಈ ಮನುಷ್ಯ ಅವನ ಪಾಡಿಗೆ ಅವನು ಒಳಗೆ ಇರ್ತಿದ್ನಂತೆ. ಒಬ್ಬ ದಾರಿಹೋಕ ಇದನ್ನ ನೋಡಿದವನು ‘ಎತ್ತು ತಿರುಗ್ತಾ ಇದೆ ಅನ್ನೋದು ನಿಮ್ಗೆ ಹೇಗೆ ಗೊತ್ತಾಗತ್ತೆ?’ ಅಂದ್ನಂತೆ. ಅದಕ್ಕೆ ಗಾಣದ ಒಡೆಯ ‘ಅದರ ಕುತ್ತಿಗೆಗೆ ಒಂದು ಘಂಟೆ ಕಟ್ಟಿದೀನಿ. ಅದರ ಸದ್ದು ಕಿವಿ ಮೇಲೆ ಬೀಳ್ತಾ ಇರತ್ತೆ. ಅದು ಸುಮ್ನೆ ನಿಂತ್ರೆ ನನಗೆ ಆ ಸದ್ದು ಕೇಳಿಸೋದಿಲ್ವಲ್ಲ ಹಾಗಾಗಿ ನನಗೆ ಅದು ಸುತ್ತುತಾ ಇದೆಯೋ, ಇಲ್ವೋ ಅಂತ ಗೊತ್ತಾಗತ್ತೆ’ ಅಂದ್ನಂತೆ. ಅದಕ್ಕೆ ಆ ದಾರಿಹೋಕ ‘ಅದು ನಿಂತ ಕಡೆಯೇ ಕುತ್ತಿಗೆ ಅಲ್ಲಾಡಿಸಿದ್ರೂ ಆ ಘಂಟೆ ಸದ್ದು ಕೇಳತ್ತಲ್ಲಾ !’ ಅಂದನಂತೆ. ಅದಕ್ಕೆ ಇವನು ‘ನನ್ನ ಎತ್ತಿಗೆ ನಿನ್ನ ಹಾಗೆ ದರಿದ್ರ, ಕುಟಿಲ ಬುದ್ದಿ ಇಲ್ಲ’ ಅಂದನಂತೆ! ನಿನ್ಗೂ ಈಗ ನಾನು ಇದನ್ನೇ ಹೇಳಬೇಕು ನಾನು .. ಎಲ್ಲದರಲ್ಲೂ ಈ ಕಿಡಿಗೇಡಿ ಬುದ್ಧಿ ತೋರಿಸ್ತೀಯಲ್ಲೇ … ಬರೀ ಇಂಥ ಅನುಮಾನಗಳು ನಿನ್ಗೆ ಮಾತ್ರ ಅದ್ಯಾಕೆ ಬರುತ್ವೋ .. ನಂಬ್ಕೊಂಡು ತೆಪ್ಪಗೆ ಇರಬಾರದಾ?! …..’
idantoo THE best.I agree with your mom:)
ಭಾರತಿ ಬರಹ ಇಲ್ಲಿದೆ]]>
ಭಾರತಿ ಬರಹಕ್ಕೆ ಅಶೋಕ್ ಶೆಟ್ಟರ್ ಪ್ರತಿಕ್ರಿಯಿಸಿದ್ದು ಹೀಗೆ!
ನಿಮಗೆ ಇವೂ ಇಷ್ಟವಾಗಬಹುದು…





0 Comments