ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್…

ಕನ್ನಡದ ಪ್ರಸಿದ್ದ ಕತೆಗಾರ ಬೊಳುವಾರು ಮಹಮದ್ ಕುಂಞ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ . ಇವರ ‘ಪಾಪು ಗಾಂಧಿ, ಬಾಪು ಗಾಂಧಿ ಆದ ಕತೆ ‘ ಕೃತಿಗೆ ಈ ಪ್ರಶಸ್ತಿ ಸಂದಿದೆ.

]]>

‍ಲೇಖಕರು avadhi

21 August, 2010

5 Comments

  1. ವಸುಧೇಂದ್ರ

    ಬೊಳುವಾರುರವರಿಗೆ,
    ಅಭಿನಂದನೆಗಳು. ಕನ್ನಡದ ಅತ್ಯಂತ ಸಶಕ್ತ ಕತೆಗಾರರಾದ ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಸಿಕ್ಕಿರುವುದು ಅತ್ಯಂತ ಸಂತಸದ ಸಂಗತಿ.
    ವಸುಧೇಂದ್ರ

  2. Usha Rai

    Abhinandanegalu!

  3. ಪ್ರಭು ಐನಂಡ

    ಅವರ ಹೆಸರು ಬೊಳುವಾರು ಮಹಮ್ಮದ್ ಕುಂಞ್ ಅಲ್ಲ ಕುಂಞ್ಞಿ

  4. malathi Shenoy

    ಇವತ್ತು ಬೆಳಿಗ್ಗೆ ಬೆಳಿಗ್ಗೆ ಅವರನ್ನು wish ಮಾಡಿದ್ವಿ
    🙂
    ಮಾಲತಿ ಽ ಶ್ರೀಕಾಂತ್ ಶೆಣೈ

  5. aditi

    sir,
    Khushiyagide. abhinandanegalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading