ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ಸಿ ಎನ್ ಆರ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸಿ ಎನ್ ರಾಮಚಂದ್ರನ್ ಅವರಿಗೆ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ

ಅವರ ’ಆಖ್ಯಾನ ವ್ಯಾಖ್ಯಾನ’ ವಿಮರ್ಶಾ ಪ್ರಬಂಧಗಳ ಪುಸ್ತಕಕ್ಕೆ ಈ ಪ್ರಶಸ್ತಿ ಸಂದಿದೆ

ಅವಧಿಯ ಅಭಿನಂದನೆಗಳು

ಈ ಬಗ್ಗೆ ಅವಧಿ ಅವರನ್ನು ಅಭಿನಂದಿಸಿದಾಗ ಸಿ ಎನ್ ಆರ್ ರವರು ಹೇಳಿದ್ದು ಹೀಗೆ :
’ಒಂದು ಕ್ಷಣ ನಂಬೋಕ್ಕಾಗಲಿಲ್ಲ. ಆಮೇಲೆ ಎಷ್ಟು ಜನರ ಪ್ರೀತಿ, ಮಾರ್ಗದರ್ಶನ, ಆಶೀರ್ವಾದದಿಂದ ಇದು ಸಿಕ್ಕಿದೆ ಎಂದು ಮನಸ್ಸು ತುಂಬಿ ಬಂತು. ನಂತರ ವಿವೇಕ್ ರೈ, ಜಿ ಎಸ್ ಎಸ್ ಎಲ್ಲರ ಮಾರ್ಗದರ್ಶನ, ಪ್ರೀತಿ, ವಿಶ್ವಾಸ ನೆನಪಾಯ್ತು! ಇದು ಅವೆಲ್ಲದರ ಫಲ.
ವಿಮರ್ಶಾ ಕೃತಿಗೆ ಈ ಪ್ರಶಸ್ತಿ ಬಂದದ್ದರಿಂದ ಸಾಹಿತ್ಯಾಸಕ್ತರಲ್ಲಿ ವಿಮರ್ಶೆಯ ಓದಿನಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಲಿ ಎಂದು ನಾನು ಹಾರೈಸುತ್ತೇನೆ.’
 

‍ಲೇಖಕರು G

18 December, 2013

10 Comments

  1. Ashok Shettar

    Hearty congratulations to Professor Rao. He eminently deserves this award.

  2. samyuktha

    Abhinandanegalu sir 🙂

  3. malini guruprasanna

    Abhinandanegalu Sir. 🙂

  4. manthana

    ಅಭಿನಂದನೆಗಳು sir

  5. ಜಿ೦ಕೆ ಸುಬ್ಬಣ್ಣ

    ಹಾರ್ದಿಕ ಅಭಿನ೦ದನೆಗಳು

  6. Shridhar

    Sir,Hardika abhinandanegalu

  7. Nagaraj

    ಹಾರ್ದಿಕ ಅಭಿನಂದನೆಗಳು
    ಪ್ರೀತಿಯಿಂದ

  8. ಪಿ ಮಹಮ್ಮದ್

    ಪ್ರೊ ಸಿ ಎನ್ ರಾಮಚಂದ್ರನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

  9. Ramesh.S,R

    hearty congratulations to C,N.R. You deserve this.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading