ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಶಸ್ತಿ ಪ್ರಕಟ

ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪ್ರಶಸ್ತಿ ಪ್ರಕಟವಾಗಿದೆ

 

೨೦೧೪-೧೫ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು

ಎಚ್ ಕೆ ರಾಮಚಂದ್ರ ಮೂರ್ತಿ- ಮೈಸೂರು
ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ – ಧಾರವಾಡ

ಅಬ್ದುಲ್ ಮಜೀದ್ ಖಾನ್ – ಬೆಂಗಳೂರು
ವೆಂ ಶ್ರೀನಿವಾಸ – ಕೋಲಾರ
ಶ್ಯಾಮಲಾ ಮಾಧವ್ – ಮುಂಬೈ

 

ಕುವೆಂಪು ಭಾಷಾಭಾರತಿ ಪ್ರಾಧಿಕಾರದ ೨೦೧೩ನೇ ಸಾಲಿನ ಪುಸ್ತಕ ಬಹುಮಾನ

ಆದಿ-ಅನಾದಿ – ಆರ್ ಪಿ ಹೆಗಡೆ
ಕಪ್ಪು ಕವಿತೆ – ಆಫ್ರಿಕನ್ ಕಥೆಗಳು – ಎಚ್ ಎಸ್ ರಾಘವೇಂದ್ರ ರಾವ್

ನೆತ್ತರ ಮದುವೆ – ಡಾ ಬಿ ಎ ವಿವೇಕ ರೈ

ಬ್ರೈಡ್ ಕಮ್ಸ್ ಹೋಮ್- ಪ್ರೊ ಎಂ ಸಿ ಪ್ರಕಾಶ್, ಮೇಖಲಾ ವೆಂಕಟೇಶ್
ಮರುಭೂಮಿಯ ಹೂ – ಡಾ ಎನ್ ಜಗದೀಶ್ ಕೊಪ್ಪ

೨೦೧೩ ನೇ ಸಾಲಿನ ವಾರ್ಷಿಕ ಪುಸ್ತಕ ಸೊಗಸು ಪ್ರಶಸ್ತಿ ಪ್ರಕಟ

ಅತ್ಯುತ್ತಮ ಪ್ರಕಾಶನ – ಹೇಮಂತ ಸಾಹಿತ್ಯ, ಬೆಂಗಳೂರು
ಜಾಣಗೆರೆ ವೆಂಕಟಟರಾಮಯ್ಯನವರಿಗೆ ಮತ್ತು ಪ್ರೊ ಇ ಟಿ ಪುಟ್ಟಯ್ಯನವರಿಗೆ ಗೌರವ
’ಅವಧಿ’ಯ ಅಭಿನಂದನೆಗಳು

‍ಲೇಖಕರು G

10 March, 2015

17 Comments

  1. ಲಕ್ಷ್ಮೀಕಾಂತ ಇಟ್ನಾಳ

    ಎಲ್ಲ ಮಹನೀಯರಿಗೂ ಹೃದಯದುಂಬಿದ ಅಭಿನಂದನೆಗಳು….

  2. bharathi b v

    Congrats ellarigoo …

  3. Gopaala Wajapeyi

    ಎಲ್ಲರಿಗೂ ಅಭಿನಂದನೆಗಳು…

  4. Uday Itagi

    Congrats to all!

  5. kalamaralli

    ellariguu ABHINANDANEGALU

  6. mmshaik

    haardika abhinandanegaLu…

  7. C. N. Ramachandran

    ಎಲ್ಲಾ ವಿದ್ವಾಂಸರಿಗೂ ಹಾರ್ದಿಕ ಅಭಿನಂದನೆಗಳು.
    ಸಿ. ಎನ್. ರಾಮಚಂದ್ರನ್

  8. mekhala venkatesh

    Our BRIDE, Our PRIDE-our translation of ‘KSNa’s love poems ‘BRIDE COME HOME’ wins Kuvempu Bhasha Bharathi award- thx for all yur best wishes-Prof MC Prakash & Mekhala Venkatesh

  9. Anonymous

    CONGRATS TO ALL THE AWARD WINNERS
    -Giridhar Karkala

  10. Giridhar Karkala

    Congratulations

  11. siraj bisaralli

    ಎಲ್ಲರಿಗೂ ಅಭಿನಂದನೆಗಳು…

  12. ಅಮರದೀಪ್.ಪಿ.ಎಸ್.

    ಎಲ್ರೀಗೂ ಅಭಿನಂದನೆಗಳು…..

  13. srujan

    ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು

  14. yash

    ಎಲ್ಲರಿಗೂ ಅಭಿನಂದನೆ

  15. NarsimhaMurthy K

    ಎಲ್ಲಾ ವಿದ್ವಾಂಸರಿಗೂ ಹಾರ್ದಿಕ ಅಭಿನಂದನೆಗಳು.

  16. T S Vivekananda

    ಎಲ್ಲಾ ಮಹನೀಯರಿಗೂ ಹಾರ್ದಿಕ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading