ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್::ಪಿ ಬಿ ಶ್ರೀನಿವಾಸ್ ಇನ್ನಿಲ್ಲ

3 Comments

  1. Gopaal Wajapeyi

    ಪ್ರತಿವಾದಿ ಭಯಂಕರ ಶ್ರೀನಿವಾಸ್… ಇದು ಪಿ.ಬಿ. ಶ್ರೀನಿವಾಸ್ ಅವರ ಪೂರ್ತಿ ಹೆಸರು. ಅವರು ಮಧುರ ಕಂಠದ ಅಮರ ಗಾಯಕ. ಬಹುಭಾಷಾ ಪಂಡಿತ ಕೂಡ. ಇಂದಿಗೂ ಅವರ ಹಾಡುಗಳು ರೇಡಿಯೋದಲ್ಲಿ ತೇಲಿಬರುತ್ತಿದ್ದರೆ ನಾವು ಎಲ್ಲಿಯೋ ತೇಲಿಹೋಗಿಬಿಡುತ್ತೇವೆ. ಓಹಿಲೇಶ್ವರ, ಭಕ್ತ ಕನಕದಾಸ, ನಂದಾ ದೀಪ… ಹೀಗೇ ಅಸಂಖ್ಯ ಚಿತ್ರಗಳ ಹಾಡುಗಳ ಹಾಡುಗಳು ಒಂದರ ಹಿಂದೊಂದು ನೆನಪಾಗತೊಡಗುತ್ತವೆ. ಅಂತ ನೆನಪುಗಳನ್ನು ನಮ್ಮೆದೆಯಲ್ಲಿಟ್ಟು ತಮ್ಮ ಪಾಡಿಗೆ ತಾವು ಹೊರಟು ಹೋಗಿರುವ ಪಿ.ಬಿ.ಎಸ್. ಗೆ ಭಾವಪೂರ್ಣ ಶ್ರದ್ಧಾಂಜಲಿ.

  2. Samvartha 'Sahil'

    “ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ
    ಸೂತ್ರವ ಹರಿದ ಬೊಂಬೆಯ ಮುರಿದ ಮಣ್ಣಾಗಿಸಿದಾ”
    ಕಂಬನಿಧಾರೆ ಹಾರಿಸುತ್ತಾ ನಿಮಗಿದೋ ವಿದಾಯ ಪಿ.ಬಿ.

  3. subray Hegde

    ಕನ್ನಡದ ಕೋಗಿಲೆ ಪಿ.ಬಿ. ಇನ್ನಿಲ್ಲ. ಇದು ಆಘಾತಕಾರಿ ಸುದ್ದಿ.
    ಆಡಿಸಿ ನೋಡು ಬೀಳಿಸಿ ನೋಡು ಮುರಿದು ಹೋಗದು. ಸರಿ
    ಅವರು ಸೃಷ್ಟಿಸಿದ ನಾದ ಲೋಕಕ್ಕೆ ಎಂದು ಸಾವಿಲ್ಲ. ಜೀವ ಮತ್ತು
    ಭಾವಗಳು ಸದಾ ನಮ್ಮ ಹೃದಯದಲ್ಲಿ ನೆಲೆಸಿರುತ್ತವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading