ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂಥ ಸಾವ್ ಮರ್ರೆ..!!

ಸೋಮಶೇಖರ ಪಡುಕೆರೆ

ಇದು ಮಣಿಪಾಲದ ಟೈಗರ್ ಸರ್ಕಲ್ ಬಳಿ ಇರುವ ಐಸ್ ಲ್ಯಾಂಡ್ ಜ್ಯೂಸ್ ಸೆಂಟರ್ ನಲ್ಲಿ ಕಾಣಸಿಗುವ ಚಿಕ್ಕ ಬೋರ್ಡ್.

‘ಅಣ್ಣ, ವಿದೌಟ್ ಐಸ್ ಲೈಮ್ ಜ್ಯೂಸ್ ಸಿಗಬಹುದಾ’ ಕೇಳಿದೆ
ಅಂಗಡಿಯವ ಸಿಟ್ಟಿನಲ್ಲೇ ‘ಇಲ್ಲ’ ಅಂದ
‘ಇಲ್ಲ, ಅನ್ನಿ ಆದರೆ ಅಷ್ಟು ಸಿಟ್ಟು ಏಕೆ’ ಅಂಥ ಕೇಳಿದೆ
‘ನಿಮಗೆ ನಾನು ಏನಾಗಬೇಕು’ ಅಂದ
‘ಏನೂ ಆಗಬೇಕಾಗಿಲ್ಲ’ ಅಂದೆ
‘ಮತ್ತೆ ಅಣ್ಣ ಅಂಥ ಯಾಕೆ ಕರಿತಿಯಾ?’ ಅಂದ
‘With respect’ ಅಂದೆ
‘ಬೇಕಾಗಿಲ್ಲ, ಅದು ನಮ್ಮ ಸಂಸ್ಕಾರ ಅಲ್ಲ’.
‘ನಿಮ್ಮ ಸಂಸ್ಕಾರ ಯಾವುದು’ ಅಂದೆ
‘ಬೋರ್ಡ್ ನೋಡು’ ಅಂದ
…..
ಎಂಥ ಸಾವ್ ಮರ್ರೆ……

‍ಲೇಖಕರು Avadhi GK

25 February, 2018

1 Comment

  1. Shama Nandibetta

    Yes… ಎಂಥ ಸಾವ್ ಮರ್ರೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading