ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಂಗಳೂರಿನಲ್ಲಿ ಚೆಂದದ ‘ನೆಂಟರ ಮನೆ’

ರಾಜಾರಾಂ  ತಲ್ಲೂರು 

ಕತ್ತುಪಟ್ಟಿ ಹಿಸುಕಿ ಉಸಿರುಕಟ್ಟಿಸುವ ಹೊಟೇಲುಗಳ ಬದಲಿಗೆ ನಟ್ಟನಡು ಬೆಂಗಳೂರಿನಲ್ಲಿ ಚೆಂದದ ‘ನೆಂಟರ ಮನೆ’ – ಈ ವಿಲ್ಲಾ ಪೊಟ್ಟಿಪಾಟಿ.

ಮಲ್ಲೇಶ್ವರಂನಲ್ಲಿ ಅಂದಾಜು 130 ವರ್ಷ ಹಳೆಯ ಈ ಮನೆಯಲ್ಲಿ ಉಳಿಯುವುದೇ ಬಹಳ ಆಹ್ಲಾದದ ಸಂಗತಿ.

ಇದೊಂದು “Non-hotel”.

ಹಳೆಯ ಮನೆಯನ್ನು ಹೊಟೇಲು ರೂಮುಗಳಾಗಿ ಪರಿವರ್ತಿಸಲಾಗಿದೆ. ಈ ಹಿಂದೆ ಕರಾವಳಿ ಮೂಲದ ನ್ಯಾಯಾಧೀಶ ಜ| ಕೆ. ಎಸ್. ಹೆಗ್ಡೆ ಕುಟುಂಬ ಇಲ್ಲಿ ಬದುಕಿತ್ತಂತೆ.

ಈ ಬಾರಿ ಕ್ಯಾಮರಾ ಸಹಿತ ಹೋದದ್ದರಿಂದ ನನ್ನ ಕ್ಯಾಮರಾ ತಿಳಿವಿಗೆ ಸಾಧ್ಯವಿರುವಷ್ಟು ಚಿತ್ರಗಳು ಸಿಕ್ಕವು

‍ಲೇಖಕರು avadhi

18 April, 2017

6 Comments

  1. Seema Deepak

    Sir Namaste. a hovu naga sampigeya? dayavittu a meneya address koduvira?

    • Anonymous

      Yes, it is Nagasampige. Address: 142, 8th Cross, 4th Main Road, Malleshwaram, Bengaluru, Karnataka 560003. It is a Neemrana Group Hotel, which has more than 40 heritage hotel properties all over India. – Rajaram Tallur

      • Seema Deepak

        Thank you very much sir. I was searching for this flower from past 5 years.

  2. ರಘುನಾಥ

    ಹಳೇಬೇರುಹೊಸಚಿಗುರೂ

    • Anonymous

      ಆ ಹೂವಿನ ಹೆಸರು ನಾಗಲಿಂಗ ಪುಷ್ಪ. ದೊಡ್ಡ ಮರದ ಕಾಂಡಕ್ಕೆ ಅಂಟಿ ಬಿಡುವ ಕಡು ಪರಿಮಳದ ಹೂವು.
      -ಅನುಪಮಾ

      • Seema Deepak

        Thank you Anupama. bangalore na yava nursery yallu i gida illa. i huvina ghamakka gi 5 varshadinda kadiddene.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading