ಬಿ ಸುರೇಶ ‘ಟಾಪ್ 10’

ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.

ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ [email protected] ಗೆ. ನಿಮ್ಮ ಫೋಟೋ ಸಮೇತ

ಬಿ ಸುರೇಶ 

೨೦೧೮ರ ಪೂರ ನಾನು ಓದಿದ ಪುಸ್ತಕಗಳ ಸಂಖ್ಯೆ ೬೦ ದಾಟಬಹುದು… ಎಲ್ಲವೂ ಉತ್ತಮ ಪುಸ್ತಕಗಳು. ಅವುಗಳಲ್ಲಿ ಹತ್ತನ್ನು ಮಾತ್ರ ಆರಿಸುವುದೆಂದರೆ ರಾಶಿ ಮುತ್ತುಗಳಲ್ಲಿ ಹತ್ತನ್ನು ಮಾತ್ರ ಹೆಕ್ಕಿ ಕೊಡು ಎಂದಂತೆ.ಆದರೂ ಪ್ರಯತ್ನಿಸುವೆ. ಹದಿನೈದು ಮುಟ್ಟಿದರೆ ಬೇಸರಿಸದಿರಿ. ನನಗೆ ಗೊತ್ತಿರುವಂತೆ ಈ ಸಂಖ್ಯೆ ಇಪ್ಪತ್ತೈದು ಮೀರುವಂತಹದು.

1. ಕುದಿಎಸರು – ಡಾ.ವಿಜಯಾ
2. While the Gods Play – Alain Danielou
3. ಸೂರ್ಯನ ನೆರಳು – ಮೂಲ: ರೈಷಾರ್ಡ್ ಕಪುಷಿನಸ್ಕಿ/ ಅನುವಾದ: ಸಹನಾ ಹೆಗಡೆ

4. ಉಮ್ಮಾ – ಬೊಳುವಾರು ಮಹಮ್ಮದ್ ಕುಞ
5. Gujarat Files – Rana Ayyub
6. Foot Soldiers of Indian Constitution – Teesta Setalwad.
7. ಕಮೂ ವಾಚಿಕೆ – ಕೇಶವ ಮಳಗಿ
8. ರಾಕ್ಷಸ ತಂಗಡಿ – ಗಿರೀಶ್ ಕಾರ್ನಾಡ್
9. ನಾಗರಾಜ ವಾಸ್ತಾರೆ ಅವರ ಅರ್ಬನ್ ಪ್ಯಾಂಥರ್, ಸಾಂಚಿಮುದ್ರೆ, ಪಟ್ಟಣಪುರಾಣ, ಕಮಾನು ಕಟ್ಟುಕತೆ ಕಟ್ಡುಪಾಡು
10. ರಾಮಚಂದ್ರ ಗುಹಾ ಅವರ Gandhi Series –
India Before Gandhi, India After Gandhi, Gandhi – the years that changed the world.
11. Flood of Fire & The Hungry Tide – Amitav Ghosh
12. Because We Say So – Noam Chomsky


13. ಜಿಹಾದ್ – ಗುರುಪ್ರಸಾದ್ ಕಾಗಿನೆಲೆ
14. ಜ್ಣಾನ ವಿಜ್ಞಾನ ತತ್ವಜ್ಞಾನ – ಕೆ.ವಿ.ತಿರುಮಲೇಶ್
15. 40 Rules of Love – Elifa Shaffak (ಇಂಗ್ಲೀಷಿನಲ್ಲಿ) + ಕನ್ನಡ ಅನುವಾದ : ಮಮತಾ ಸಾಗರ್

ಇನ್ನೂ ರಹಮತ್ ತರೀಕೆರೆ, ಜಗದೀಶ್ ಕೊಪ್ಪ, ಷ.ಶೆಟ್ಟರ್, ಸುನಂದ ಪ್ರಕಾಶ್ ಕಡಮೆ, ವಿವೇಕ ಶ್ಯಾನಭಾಗ್, ಲಕ್ಷ್ಮೀಪತಿ ಕೋಲಾರ ಹೀಗೆ ಅನೇಕರ ಪುಸ್ತಕಗಳು ನನ್ನ ಮನಸ್ಸನ್ನು ಆವರಿಸಿವೆ.

‍ಲೇಖಕರು avadhi

January 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: