ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಸುರೇಶ್ recommends..

b-sureshaಸಾರಾ ಜೋಸೆಫ್ ಅವರ ಮಲೆಯಾಳಿ ಕಾದಂಬರಿ `ಅಲಾಹಳ ಮಕ್ಕಳು’ ಓದುತ್ತಾ ಇದ್ದೇನೆ. ಪಾರ್ವತಿ ಐತಾಳ್ ಅವರ ಅನುವಾದ ಅದ್ಭುತವಾಗಿದೆ. ಸಮಕಾಲೀನ ಬದುಕನ್ನು ಹೆಣ್ಣಿನ ದೃಷ್ಟಿಯಿಂದ ನೋಡುವ ಈ ಕಾದಂಬರಿ ನೀವೂ ಸಹ ಓದಬೇಕಾದ್ದು

ರಮೇಶ್ ಗುರುರಾಜರಾವ್ recommends..

n1114014611_2337ರಾಘವೇಂದ್ರ ಖಾಸನೀಸರ ಕಥೆಗಳನ್ನು ಓದುತ್ತಿದ್ದೇನೆ… ಸರಳವಾದ ಕಥೆಗಳಂತೆ ಕಂಡರೂ… ಗಾಢವಾದ ವಿಷಾದ ಮನಸ್ಸಿನಾಳಕ್ಕೆ ಇಳಿಯುತ್ತದೆ. ಪುಸ್ತಕ ಓದುವ ಹವ್ಯಾಸ ಪುನಃ ಆರಂಭವಾಗಿದೆ..

ಸೃಷ್ಟಿಯ ಸೃಜನಶೀಲತೆಯ ರಹಸ್ಯವೇ ಆಗಮ್ಯವಾದದ್ದು. ನೆಲಕ್ಕೆ ಬಿದ್ದ ಒಂದು ಬೀಜ ಹೆಮ್ಮರವಾಗಿ ಬೆಳೆಯುತ್ತದೆ. ಇನ್ನೊಂದು, ಕುರುಚಲು ಕಂಟಿಯಾಗಿ ಮುಳ್ಳಾಗಿ ಒಣಗಿ ಬೀಳುತ್ತದೆ – ರಾಘವೇಂದ್ರ ಖಾಸನೀಸರ “ಅಶ್ವಾರೋಹಿ” ಕಥೆಯಲ್ಲಿ ಬರುವ ಮಾತು… ಸಾರ್ವಕಾಲಿಕ ಸತ್ಯ.

‍ಲೇಖಕರು avadhi

19 October, 2009

2 Comments

  1. Ramesh Gururajarao

    ಖಾಸನೀಸರ ಕಥೆಗಳು ಇನ್ನಷ್ಟು ಜನಕ್ಕೆ ತಲುಪಲಿ… ಇದು ನನ್ನ ಹಾರೈಕೆ
    ನನ್ನ ಅಭಿಪ್ರಾಯವನ್ನು ಇಲ್ಲಿ ಸ್ಥಾಪಿಸಿದ್ದಕ್ಕೆ ಅವಧಿಗೆ ನನ್ನ ಧನ್ಯವಾದಗಳು

  2. Ramesh Gururajarao

    ನನ್ನ ಅಭಿಪ್ರಾಯವನ್ನು ಇಲ್ಲಿ ಸ್ಥಾಪಿಸಿದ್ದಕ್ಕೆ ಅವಧಿಗೆ ನನ್ನ ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading