ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಷಮಾ ಯಾಚನೆ

ಬಾಕ್ಸಿಂಗ್

ಇಬ್ಬರೂ ಬಾಕ್ಸಿಂಗ್ ಕಲಿಗಳು.

ಕಣದಲ್ಲಿ ಪರಸ್ಪರ ಹೋರಾಡುತ್ತಿದ್ದರು.

ಜನರು ಹುಚ್ಚೆದ್ದು ಕುಣಿದು, ಪ್ರೋತ್ಸಾಹಿಸುತ್ತಿದ್ದರು.

… … ಮೊದಲ ಬಾಕ್ಸರ್ ಎರಡನೆಯವನಿಗೆ ಬಲವಾಗಿ ಗುದ್ದಿದ.

ಎರಡನೆಯ ವ್ಯಕ್ತಿ ಆ ಏಟಿನ ಆಘಾತಕ್ಕೆ ತತ್ತರಿಸಿದ. ಅವನ ಮೂಗಿನಿಂದ ರಕ್ತ ಒಸರತೊಡಗಿತು.

ಏನನ್ನಿಸಿತೋ, ಮೊದಲನೆ ಬಾಕ್ಸರ್ ಮೆಲ್ಲಗೆ ಹೇಳಿಯೇ ಬಿಟ್ಟ ‘‘ನೋವಾಯಿತೇ…ಕ್ಷಮಿಸಿ ಬಿಡು’’

ಎರಡನೆಯಾತ ನೋವಿನಲ್ಲಿ ಮುಲುಗುತ್ತಾ ನುಡಿದ ‘‘ನೀನು ಮೊದಲು ನೀಡಿದ ಪೆಟ್ಟಿಗಿಂತಲೂ ಹೆಚ್ಚು

ತೀಕ್ಷ್ಣವಾಗಿದೆ ನಿನ್ನ ಕ್ಷಮೆ’’

 

‍ಲೇಖಕರು G

30 December, 2011

1 Comment

  1. Murthy

    good one again

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading