ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬಹುರೂಪಿ’ಯ 2 ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’

‘ಬಹುರೂಪಿ’ಯ ಪ್ರಕಟಣೆ ಸದಾಶಿವ ಸೊರಟೂರು ಅವರ ಕವನ ಸಂಕಲನ ‘ದೇವರನ್ನು ಹೊರ ಹಾಕುತ್ತೇನೆ’ ಹಾಗೂ ಕನ್ನಡದ ಪ್ರಮುಖ ಲೇಖಕ ಮತ್ತು ನಿರ್ದೇಶಕ ಬಿ.ಸುರೇಶ್ ಅವರ ನಾಟಕ ಕೃತಿ ‘ಅಡುಗೆ ಮನೆಯಲ್ಲೊಂದು ಹುಲಿ’ ಕೃತಿಗೆ ಈ ಸಾಲಿನ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ.

‍ಲೇಖಕರು Admin

13 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading