ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬರ ಅಂದ್ರೆ ಎಲ್ಲರಿಗೂ ಇಷ್ಟ' – ಧಾರವಾಡ ಫೋಟೋ ಆಲ್ಬಂ

ಪಿ ಸಾಯಿನಾಥ್ ಅವರು ಬರೆದಿರುವ Everybody Loves a Good Drought ಜಿ ಎನ್ ಮೋಹನ್ ಅವರು ಕನ್ನಡಕ್ಕೆ ಅನುವಾದಿಸಿದ್ದು, ಅಭಿನವ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ. ಪುಸ್ತಕದ ಬಗೆಗಿನ ಸಂವಾದ ಕಾರ್ಯಕ್ರಮ ಧಾರವಾಡದಲ್ಲಿ ನಡೆಯಿತು. ನ್ಯಾಯ ಮೂರ್ತಿ ಶ್ರೀ ನಾಗಮೋಹನ್ ದಾಸ್, ಜಿ ಎನ್ ಮೋಹನ್, ಪಿ ಚಂದ್ರಿಕಾ, ಡಾ ಒಕ್ಕುಂದಾ, ವಿನಯಾ ಒಕ್ಕುಂದಾ, ಹೇಮಾ ಪಟ್ಟಣಶೆಟ್ಟಿ, ಜಗದೀಶ ಕೊಪ್ಪ, ಅಶೋಕ ಶೆಟ್ಟರ್, ಬಸವರಾಜ ಸೂಳಿಭಾವಿ ಮತ್ತು ಹಲವಾರು ಮಂದಿ ಸಾಹಿತ್ಯಾಸಕ್ತರು ಈ ಸಂವಾದದಲ್ಲಿ ಭಾಗಿಯಾಗಿದ್ದರು.
ಸಂವಾದದ ದೃಶ್ಯಗಳು ನಿಮಗಾಗಿ :

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ  ಮೇಲೆ ಕ್ಲಿಕ್ಕಿಸಿ :


‍ಲೇಖಕರು avadhi-sandhyarani

25 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading