ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರ್ತಾ ಇದೆ- ವಾಚಿಕೆಗಳ ಸಾಲು ಸಾಲು

ಈಗಾಗಲೇ ಸುಂದರ, ಅಚ್ಚುಕಟ್ಟಾದ ವೈದೇಹಿ ವಾಚಿಕೆಯನ್ನು ಓದುಗರ ಕೈಗಿತ್ತಿರುವ ‘ನುಡಿ’ ಪುಸ್ತಕ ಈಗ ಮತ್ತೆ ಮೂರು ವಾಚಿಕೆಗೆ ಸಜ್ಜಾಗಿದೆ.

ಶ್ರೀಕೃಷ್ಣ ಆಲನಹಳ್ಳಿ, ಜಯಂತ ಕಾಯ್ಕಿಣಿ, ಶಾಂತಿನಾಥ ದೇಸಾಯಿ ಅವರ ವಾಚಿಕೆಗಳೂ ಅಷ್ಟೇ ಮುದ್ದಾಗಿ ಮೂಡಿ ಬಂದಿದೆ.

ಈ ಡಿಸೆಂಬರ್ ೫ ರಂದು ಬಿಡುಗಡೆ


‍ಲೇಖಕರು avadhi

30 November, 2010

1 Comment

  1. naasomeswara

    Good effort. All the best………….
    -naasO

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading