ರಂಗನಾಥ ತಿರುಮಲೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ‘ನುಡಿ’ ಮೂಲಕ ಅನೇಕ ಮೌಲಿಕ ಕೃತಿಗಳನ್ನು ಅಂದವಾಗಿ ಓದುಗರ ಕೈಗಿತ್ತಿರುವ ರಂಗನಾಥ್ ಈಗ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ‘ಮರೆಯಲಾಗದ ಕಥೆಗಳು’ ಸೀರೀಸ್ ನಲ್ಲಿ ಕನ್ನಡದ ನಿಜಕ್ಕೂ ಮರೆಯಬಾರದ ಕಥೆಗಾರರು ಕಾಣಿಸಿಕೊಳ್ಳುತ್ತಿದ್ದಾರೆ. ಅದನ್ನು ಹೊಂದಿಸಿಕೊಡುತ್ತಿರುವವರೂ ಸಹಾ ಮರೆಯಲಾಗದವರೇ..
ವಿನ್ಯಾಸವಷ್ಟೇ ಮಾಡುತ್ತಿದ್ದ ಅಪಾರ ಇದೇ ಮೊದಲ ಬಾರಿಗೆ ಚಿತ್ರಗಳನ್ನೂ ರಚಿಸಿದ್ದಾರೆ. ಚಿತ್ರ ಹಾಗೂ ವಿನ್ಯಾಸ ಎರಡೂ ವಾಹ್! ಎನ್ನುವಂತಿದೆ. ೭೫೦ ರೂ ಮುಖಬೆಲೆಯ ಈ ಸಂಪುಟವನ್ನು ಪ್ರೀತಿಯಿಂದ ಕೈಗೆತ್ತಿಕೊಳ್ಳಿ
[gallery columns="4" orderby="ID"]]]>
ಬರ್ತಾ ಇದೆ 'ನುಡಿ' ಮಾಲಿಕೆ.. ಪ್ರೀತಿಯಿಂದ ಕೈಗೆತ್ತಿಕೊಳ್ಳಿ
ನಿಮಗೆ ಇವೂ ಇಷ್ಟವಾಗಬಹುದು…





very talented dear friend Apara!!!