ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರಲಿದೆ! ಬರಲಿದೆ..

ಈ  ಭಾನುವಾರ ವಿಶ್ವೇಶ್ವರ ಭಟ್ ಅವರ ಮೂರು ಕೃತಿಗಳು ಬಿಡುಗಡೆಯಾಗುತ್ತಿದೆ. ಅಂಕಿತ ಪ್ರಕಾಶನದ ಈ ಪುಸ್ತಕಗಳಿಗೆ ವಾಹ್! ಎನ್ನುವಂತ ಮುಖಪುಟ ರಚಿಸಿದವರು ಅಪಾರ. ನೋಡಿ. ಹೇಗಿದೆ ತಿಳಿಸಿ

‍ಲೇಖಕರು avadhi

4 December, 2009

6 Comments

  1. ಸುಘೋಷ್ ಎಸ್. ನಿಗಳೆ

    ಪತ್ರಿಕೋದ್ಯಮ ಪಲ್ಲವಿ ಕವರ್ ಪೇಜ್ ಇಷ್ಟ ಆಯ್ತು. ನೈಸ್ ಡಿಸೈನ್ ಅಪಾರ….

  2. bharath

    ರಘು ಅವರ ವಿನ್ಯಸದ ಬಗ್ಗೆ ಎರಡು ಮಾತಿಲ್ಲ. ಪುಸ್ತಕದ ಮುಖಪುಟ ನೊಡಿಯೆ ಹೇಳಿಬಿಡಬಹುದು ’ಇದು ಅಪಾರ ಅವರ ಕೈ ಚಳಕ’ ಎಂದು. ಇತ್ತೀಚೆಗೆ ಕನ್ನಡ ಪುಸ್ತಕಗಳು ಆಕರ್ಷಕವಾಗಿ ಕಾಣುತ್ತಿವೆಯಂದರೆ ಅದಕ್ಕೆ ರಘು ಅವರ ಕೊಡುಗೆ ’ಅಪಾರ’ವಾಗಿದೆ. ಮೇಲಿನ ಪುಸ್ತಕಗಳಲ್ಲಿ ’ನೂರೆಂಟು ಮಾತು’ ಮುಖಪುಟ ಸೂಪರ್……..

  3. bookworm

    ಗ್ರೇಟ್ ಕವರೇಜ್ ! ಸೂಪರ್ಬ್

  4. shivu.k

    ರಘುಅಪಾರ ಮುಖಪುಟಗಳು ಏನಾದರೂ ಹೊಸತನ್ನು ಕೊಡುತ್ತಿರುತ್ತವೆ. ಇಲ್ಲಿಯೂ ಹಾಗೆ ಚೆನ್ನಾಗಿದೆ..

  5. teju

    very nice…

  6. Jagadish

    Vishweshwar Bhat is writing factory. I am amazed by his writing capability. He is looking awesome. He is most handsome editor of Kannada. Congrats

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading