ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್‌ ಬಾ v/s ಗಾಂಧಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ʼಕಸ್ತೂರ್‌ ಬಾ v/s ಗಾಂಧಿʼ ಕೃತಿ ಬಿಡುಗಡೆ

ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್‌ ಬಾ v/s ಗಾಂಧಿʼ ಕೃತಿಯನ್ನು ನಾಡೋಜ ಕಮಲಾ ಹಂಪನಾ ಅವರು ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಯಾಗಿ ಡಾ. ಬಸವರಾಜ ಕಲ್ಗುಡಿ ಭಾಗವಹಿಸಿದರು

ಕಾರ್ಯಕ್ರಮವನ್ನು ರಂಗಾರೆಡ್ಡಿ ಕೋಡಿರಾಂಪುರ ಅವರು ನಿರ್ವಹಿಸಿದರು. ಅಭಿರುಚಿ ಪ್ರಕಾಶನದ ಗಣೇಶ್ ಉಪಸ್ಥಿತರಿದ್ದರು.

ಕೃತಿ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Avadhi

25 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading