ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬನ್ನಿ ಕುಪ್ಪಳಿಗೆ

7 Comments

  1. D P SATISH

    Swamy, Kuppali is in Thirthahalli Taluk.
    Not Shimoga Taluk. Please have a close look at invitation card.

    • saangatya

      sir,
      kshamisi, kantappininda adaddu, namma gamanakke tandiddakke dhanyavada. tappu saripadisikolteve.

      • Rohit Ramachandraiah

        This is the second time, ee reetiya ‘kaNtapp’ annu ‘Avadhi’ yalli nODtirOdu ….

        • avadhi

          ಆತ್ಮೀಯ ರೋಹಿತ್ ಅವರಿಗೆ,
          ಸಾಂಗತ್ಯ ಸಂಸ್ಥೆ ಪ್ರಕಟಿಸಿರುವ ಆಹ್ವಾನಕ್ಕೂ ‘ಅವಧಿ’ಗೂ ಸಂಬಂಧವಿಲ್ಲ.
          ಸಾಂಗತ್ಯ ನಡೆಸುತ್ತಿರುವ ಕಾರ್ಯಕ್ರಮ ‘ಅವಧಿ’ಯದ್ದಲ್ಲ ಎಂಬುದು ಆಹ್ವಾನದಲ್ಲಿ ಸ್ಪಷ್ಟವಾಗಿದೆ. ಅಲ್ಲದೆ ಆದ ತಪ್ಪನ್ನ್ನು ಸಾಂಗತ್ಯದ ಮುಖ್ಯಸ್ಥರು ಕಣ್ತಪ್ಪಿನಿಂದ ಆಗಿದೆ ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ. .

      • ಶಿವಾ

        ಇನ್ನೂ ತಪ್ಪು ಸರಿಪಡಿಸಿಲ್ಲ.

  2. prayag

    i second d comment pls correct it

  3. Rohit Ramachandraiah

    ‘ಅವಧಿ’ಯಿಂದಲೋ ಮತ್ಯಾವುದೇ ಮೂಲದಿಂದಾಗಿರಬಹುದಾದ ತಪ್ಪುಗಳನ್ನು ತೋರಿಸಿ, ಕಿಚಾಯಿಸುವ ಉದ್ದೇಶ ಹಿಂದಿನ ಕಾಮೆನ್ಟಿನದ್ದಲ್ಲ…. ಅಂತರ್ಜಾಲ ಮಾಧ್ಯಮ ಇತ್ತಿತ್ತಲಾಗಿ, ಕೆಲವೊಂದು ವರ್ಗದವರಿಗೆ, ಮಾಹಿತಿಯ ಮುಖ್ಯ ಸ್ರೋತವಾಗಿರುವಾಗ, ಇಂತಹ ಸಣ್ಣ ದೋಷಗಳೂ ದಿಕ್ಕು ತಪ್ಪಿಸಿವ ಕೆಲಸ ಮಾಡುವ ಸಾಧ್ಯತೆಗಳಿರುವುದರಿಂದ, ಇದರ ಬಗ್ಗೆ ಆದಷ್ಟು, ಜಾಗರೂಕತೆ ವಹಿಸಿಬೇಕೆಂಬುದು ಮಾತ್ರ ಕಾಳಜಿಯಾಗಿತ್ತು….

    ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading