ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬಕುಲದ ಬಾಗಿಲಿನಿಂದ’ ಫೋಟೋ ಆಲ್ಬಂ

‘ಅವಧಿ’ಯಲ್ಲಿ ಪ್ರಕಟವಾದ ಸುಧಾ ಆಡುಕಳ ಅವರ ಅಂಕಣ ಬರಹ ‘ಬಕುಲದ ಬಾಗಿಲಿನಿಂದ’ ಕೃತಿಯನ್ನು ‘ಬಹುರೂಪಿ’ ಪ್ರಕಟಿಸಿದೆ.
ಈ ಕೃತಿ ಕುರಿತು ‘ಅವಧಿ’ಯ ಅಂಗಳದಲ್ಲಿ ನೇರಪ್ರಸಾರದಲ್ಲಿ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು 

ಖ್ಯಾತ ರಂಗಕರ್ಮಿಗಳಾದ ಶ್ರೀಪಾದ್ ಭಟ್, ಕಿರಣ್ ಭಟ್ ಭಾಗವಹಿಸಿದ್ದರು.
ಸುಧಾ ಆಡುಕಳ ತಮ್ಮ ಬರಹ ಹಾಗೂ ರಂಗ ಪ್ರೇರಣೆ ಬಗ್ಗೆ ಮಾತನಾಡಿ ಕೃತಿಯ ಆಯ್ದ ಭಾಗವನ್ನು ವಾಚಿಸಿದರು.

ಈ ಕೃತಿ ಕೊಳ್ಳಲು-

ಇಲ್ಲಿ ಕ್ಲಿಕ್ ಮಾಡಿ

‍ಲೇಖಕರು avadhi

13 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading