ಎಲ್ಲಿದ್ದೀರಾ ಸ್ವಾಮೀ. ಇವರು ಯಾರೂ ಸಾಹಿತ್ಯ ಸಮ್ಮೇಳನಕ್ಕೆ ಬರೋದಿಲ್ಲ. ಅವರಿಗೆ ಯಾಕೆ ಬೇಕು ಅದೆಲ್ಲ. ಅಲ್ಲಿಗೆ ಬರೋರು ಓದೋ ಹುಚ್ಚು ಬೆಳೆಸಿಕೊಂಡ ಹುಡುಗ್ರು, ಸಾಹಿತ್ಯ ಅಂದ್ರೆ ಪ್ರೀತಿ ಇಟ್ಕೊಂಡಿರೋರು, ಅನಿವಾರ್ಯ ಕರ್ಮ ಅಂದ್ರೊಂಡಿರೋ ಪತ್ರಕರ್ತರು, ಪುಸ್ತಕ ಮಾರೋರು. ಎಲ್ ಬಸವರಾಜು ಇದೇ ಮೊದಲ ಸಲ ಸಮ್ಮೇಳನಕ್ಕೆ ಹೋಗ್ತಿದ್ದಾರೆ ಗೊತ್ತಾ ನಿಮಗೆ. ತಮ್ಮನ್ನು ಟಿಎ ಡಿಎ ಕೊಟ್ಟು ಕರೆಸಿಕೊಂಡ ಹೊರತು ಈ ಯಾವ ಸಾಹಿತಿಗಳೂ ಬರೋದಿಲ್ಲ.

beautifull cartoon
raajakaarani gaLu allelladru SHANKUSTAPANE idre commission hodeyalikke hodaga time sikre barabahudu..