ಚಿತ್ರಗಳನ್ನು ತೆಗೆದು ನಮಗೆ ತೋರಿಸುತ್ತಿರುವುದಕ್ಕೆ ಧನ್ಯವಾದಗಳು. ಆದರೆ, ಚಿತ್ರಗಳಿಗೆ ಪೂರಕವಾದ ಚಿಕ್ಕ ಮಾಹಿತಿ (ಚಿತ್ರದಲ್ಲಿರುವವರು, ಮಾತನಾಡುತ್ತಿರುವರು ಮುಂ.) ಸಮಾರಂಭದಲ್ಲಿ ಭಾಗವಹಿಸಿರುವವರಿಗೆ ಎಲ್ಲ ಮಾಹಿತಿ ಇರಬಹುದು. ದೂರದಲ್ಲಿ ಕುಳಿತು ಓದುತ್ತಿರುವ ನಮ್ಮಂಥವರಿಗೆ ಮಾಹಿತಿಗಳು ಉಪಯುಕ್ತವಾಗುತ್ತವೆ.