
ನಿಖಿಲ್ ಕೋಲ್ಪೆ
ಘೋರಕ್ ಪುರದ ದುರಂತದ ಹೊತ್ತಿನಲ್ಲಿ ಕೆವಿನ್ ಕಾರ್ಟರ್ಸ್ ಸುಡಾನ್ ದೇಶದಲ್ಲಿ ತೆಗೆದ ಮತ್ತು ಬೋಪಾಲ್ ಅನಿಲ ದುರಂತದ ವೇಳೆ ರಘುರಾಯ್ ತೆಗೆದ ಎರಡು ಚಿತ್ರಗಳು ನೆನಪಾಗಿ ಕಾಡಿದವು.
ಇವರಲ್ಲಿ ಕಾರ್ಟರ್ಸ್ ಅವರು ಈ ಚಿತ್ರಕ್ಕೆ ಪುಲಿಟ್ಜರ್ ಪ್ರಶಸ್ತಿ ಬಂದ ಮೂರು ತಿಂಗಳಲ್ಲಿ ತಾನು ತೆಗೆದ ಚಿತ್ರಗಳ ನೋವು ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡರು.
ಅದರೆ, ಇಲ್ಲಿ ಮಕ್ಕಳ ಸಾವಿನ ಬಗ್ಗೆ ಒಂದಿಷ್ಟೂ ಪಶ್ಚಾತ್ತಾಪ ಇಲ್ಲದ ಆಳುವ ಮಂದಿ ನೂರಾರು ಸಬೂಬು ಹೇಳುತ್ತಾ ಅರೋಪವನ್ನು ಯಾರ್ಯಾರ ತಲೆಗೆ ಕಟ್ಟಲು ಹವಣಿಸುತ್ತಿದ್ದಾರೆ!







0 Comments