ಯಾಕೆ ನೀವು ಯಾವಾಗಲೂ ಫಿಸ್ ಮಾರ್ಕೆಟ್್ನಲ್ಲಿ ಮಾತ್ರ ಪುಸ್ತಕ ಬಿಡುಗಡೆ ಮಾಡ್ತೀರಾ. ನಿಮಗೆ ಬೇರೆ ಯಾವುದೇ ವೇದಿಕೆ ಇಲ್ಲವೇ. ಜೋಗಿ ಅವರ ಪುಸ್ತಕವನ್ನು ಫಿಶ್ ಮಾರ್ಕೆಟ್್ನಲ್ಲಿ
ಬಿಡುಗಡೆ ಮಾಡಿದಿರಿ. ಹೆಚ್ಚು ವಾಸನೆ ಬರುವ ಸ್ಥಳದಲ್ಲಿ ಪುಸ್ತಕ ಬಿಡುಗಡೆ ಮಾಡಿದರೆ ಹೇಗೆ.
ತರಕಾರಿ ಮಾರ್ಕೆಟ್್ಗೂ ಬನ್ನಿ ಸ್ವಾಮಿ. ಸ್ವಲ್ಪ ಅಗ್ಗವಾಗಿ ಸಿಗಲಿ. – ಕೊಂಡಯ್ಯ,
Loading...
thyagi
on 12 August, 2008 at 9:50 AM
pustaka bega hora barali
Loading...
jogi
on 12 August, 2008 at 10:41 PM
ಕೊಂಡಯ್ಯನವರೇ,
ಮೀನನ್ನು ಮೀನು ಮಾರುಕಟ್ಟೆಯನ್ನೂ ವಾಸನೆ ಎಂದು ಹೀಗಳೆದಿರುವ ನಿಮ್ಮ ನಿಲುವಿನ ಬಗ್ಗೆ ಸಖೇದಾಶ್ಚರ್ಯವಾಗಿದೆ. ಏನೂ ಹೇಳಲು ತೋಚುತ್ತಿಲ್ಲ. ಮೀನು, ಮೀನಾಕ್ಷಿ, ಮೀನಖಂಡಗಳನ್ನು ಪ್ರೀತಿಸುವವರನ್ನು ನೀವು ನೋಯಿಸಿದ್ದೀರಿ.
ಮೀನಿನ ಬಗ್ಗೆ ಹೀಗೆಲ್ಲ ಮಾತಾಡುವುದು ಮೀನ್ ಮೈಂಡೆಡ್ ನೆಸ್ ಆಗುತ್ತೆ. ನೀವು ಅನ್ನ ಬ್ರಹ್ಮ ಅಂತೀರಲ್ಲ, ಹಾಗೇ ಮೀನೂ ನಮಗೆ ದೈವ ಸಮಾನ. ವಿಷ್ಣುವಿನ ಹತ್ತು ಅವತಾರಗಳಲ್ಲಿ ಅದೂ ಒಂದು. ಮಹಾಭಾರತ ಸೃಷ್ಟಿಯಾದದ್ದು ಮತ್ಸ್ಯಗಂಧಿಯನ್ನು ಕೂಡಿದ ಪರಾಶರನಿಗೆ ಹುಟ್ಟಿದ ವ್ಯಾಸನಿಂದ.
ಸ್ವಲ್ಪ ನೋಡೀಪ್ಪಾ. ದೈವನಿಂದನೆ ಒಳ್ಳೇದಲ್ಲ. ಪವಿತ್ರ ತಾಣದ ಬಗ್ಗೆ ಹಾಗೆಲ್ಲ ಹೇಳಬೇಡಿ.
Loading...
ಕೊಂಡಯ್ಯ
on 13 August, 2008 at 9:04 AM
ಜೋಗಿ ಜಂಗಮರೇ ಹೀಗ್ಯಾಕೆ ತಿಳಿದಿರೀ
ಮೀನು ಮೀನಾಕ್ಷಿ, ಮತ್ಸ್ಯಗಂಧಿಯ ನೆನೆದು
ಹೀಗ್ಯಾಕೆ…..
ಹೊತ್ತಲ್ಲದ ಹೊತ್ತಲ್ಲಿ ಹೊರಬರಲಿ ಹೊತ್ತಿಗೆ
ಜೋಳಿಗೆ ತುಂಬಾ ಹೊನ್ನ ಹೋಳಿಗೆ
ಜಗದ ಕಷ್ಟಗಳ ಮರೆಸುವ ಜೋಳಿಗೆ
ಹೀಗ್ಯಾಕೆ ತಿಳಿದಿರೀ ಜೋಗಿ…..
– ಕೊಂಡಯ್ಯ
ಯಾಕೆ ನೀವು ಯಾವಾಗಲೂ ಫಿಸ್ ಮಾರ್ಕೆಟ್್ನಲ್ಲಿ ಮಾತ್ರ ಪುಸ್ತಕ ಬಿಡುಗಡೆ ಮಾಡ್ತೀರಾ. ನಿಮಗೆ ಬೇರೆ ಯಾವುದೇ ವೇದಿಕೆ ಇಲ್ಲವೇ. ಜೋಗಿ ಅವರ ಪುಸ್ತಕವನ್ನು ಫಿಶ್ ಮಾರ್ಕೆಟ್್ನಲ್ಲಿ
ಬಿಡುಗಡೆ ಮಾಡಿದಿರಿ. ಹೆಚ್ಚು ವಾಸನೆ ಬರುವ ಸ್ಥಳದಲ್ಲಿ ಪುಸ್ತಕ ಬಿಡುಗಡೆ ಮಾಡಿದರೆ ಹೇಗೆ.
ತರಕಾರಿ ಮಾರ್ಕೆಟ್್ಗೂ ಬನ್ನಿ ಸ್ವಾಮಿ. ಸ್ವಲ್ಪ ಅಗ್ಗವಾಗಿ ಸಿಗಲಿ. – ಕೊಂಡಯ್ಯ,
pustaka bega hora barali
ಕೊಂಡಯ್ಯನವರೇ,
ಮೀನನ್ನು ಮೀನು ಮಾರುಕಟ್ಟೆಯನ್ನೂ ವಾಸನೆ ಎಂದು ಹೀಗಳೆದಿರುವ ನಿಮ್ಮ ನಿಲುವಿನ ಬಗ್ಗೆ ಸಖೇದಾಶ್ಚರ್ಯವಾಗಿದೆ. ಏನೂ ಹೇಳಲು ತೋಚುತ್ತಿಲ್ಲ. ಮೀನು, ಮೀನಾಕ್ಷಿ, ಮೀನಖಂಡಗಳನ್ನು ಪ್ರೀತಿಸುವವರನ್ನು ನೀವು ನೋಯಿಸಿದ್ದೀರಿ.
ಮೀನಿನ ಬಗ್ಗೆ ಹೀಗೆಲ್ಲ ಮಾತಾಡುವುದು ಮೀನ್ ಮೈಂಡೆಡ್ ನೆಸ್ ಆಗುತ್ತೆ. ನೀವು ಅನ್ನ ಬ್ರಹ್ಮ ಅಂತೀರಲ್ಲ, ಹಾಗೇ ಮೀನೂ ನಮಗೆ ದೈವ ಸಮಾನ. ವಿಷ್ಣುವಿನ ಹತ್ತು ಅವತಾರಗಳಲ್ಲಿ ಅದೂ ಒಂದು. ಮಹಾಭಾರತ ಸೃಷ್ಟಿಯಾದದ್ದು ಮತ್ಸ್ಯಗಂಧಿಯನ್ನು ಕೂಡಿದ ಪರಾಶರನಿಗೆ ಹುಟ್ಟಿದ ವ್ಯಾಸನಿಂದ.
ಸ್ವಲ್ಪ ನೋಡೀಪ್ಪಾ. ದೈವನಿಂದನೆ ಒಳ್ಳೇದಲ್ಲ. ಪವಿತ್ರ ತಾಣದ ಬಗ್ಗೆ ಹಾಗೆಲ್ಲ ಹೇಳಬೇಡಿ.
ಜೋಗಿ ಜಂಗಮರೇ ಹೀಗ್ಯಾಕೆ ತಿಳಿದಿರೀ
ಮೀನು ಮೀನಾಕ್ಷಿ, ಮತ್ಸ್ಯಗಂಧಿಯ ನೆನೆದು
ಹೀಗ್ಯಾಕೆ…..
ಹೊತ್ತಲ್ಲದ ಹೊತ್ತಲ್ಲಿ ಹೊರಬರಲಿ ಹೊತ್ತಿಗೆ
ಜೋಳಿಗೆ ತುಂಬಾ ಹೊನ್ನ ಹೋಳಿಗೆ
ಜಗದ ಕಷ್ಟಗಳ ಮರೆಸುವ ಜೋಳಿಗೆ
ಹೀಗ್ಯಾಕೆ ತಿಳಿದಿರೀ ಜೋಗಿ…..
– ಕೊಂಡಯ್ಯ
ಪುಸ್ತಕ ಹೊರಬರಲಿ.