ಫಿಶ್ ಐ ಫೋಟೊಗ್ರಫಿ ಕ್ಲಬ್ ಮೊದಲ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪಲಿತಾಂಶ ಮತ್ತು ಅದರ ವಿವರಗಳನ್ನು ಕಳಿಸಿದ್ದಾರೆ ಶಿವು ಕಾಳಯ್ಯ

ಫಲಿತಾಂಶದ ವಿವರಗಳು ಇಲ್ಲಿವೆ :
ಗದಗ್ ಜಿಲ್ಲೆ ಮುಂಡರಗಿಯ ಫಿಶ್ ಐ ಫೋಟೊಗ್ರಫಿ ಸಂಸ್ಥೆ ಪ್ರಥಮ ರಾಷ್ಟ್ರಮಟ್ಟದ ಫೋಟೊಗ್ರಫಿ ಸ್ಪರ್ಧೆಯ ಪಲಿತಾಂಶ ಘೋಷಿಸಲಾಗಿದೆ. ಒಟ್ಟು ನಾಲ್ಕು ವಿಭಾಗಗಳಲ್ಲಿ ಕರ್ನಾಟಕದ 8 ಜನ ಸೇರಿದಂತೆ ವಿವಿಧ ರಾಜ್ಯಗಳ 12 ಜನರು ಪ್ರಶಸ್ತಿ ಮತ್ತು ಸಮಾಧಾನಕರ ಬಹುಮಾನವನ್ನು ಗೆದ್ದುಕೊಂಡಿದ್ದಾರೆ.
ದೇಶದ ಹದಿನೈದು ರಾಜ್ಯಗಳ ವಿವಿಧ 327 ಸ್ಪರ್ಧಿಗಳ 3067 ಚಿತ್ರಗಳು online ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಆಂದ್ರಪ್ರದೇಶದ ಖ್ಯಾತ ಛಾಯಾಗ್ರಾಹಕ ಟಿ. ಶ್ರೀನಿವಾಸ ರೆಡ್ಡಿ, ಕರ್ನಾಟಕದ ಖ್ಯಾತ ಛಾಯಾಗ್ರಾಹಕರಾದ ಶಿವು.ಕೆ, ಎ.ಜಿ.ಗಂಗಾಧರ್, ಸಂತೋಷ್ ಕುಂದೇಶ್ವರ್ ತೀರ್ಪುಗಾರರಾಗಿದ್ದರು. ಫೆಬ್ರವರಿ 16 ರಂದು ಬಳ್ಳಾರಿಯಲ್ಲಿ ತೀರ್ಪುಗಾರರು ಸಭೆ ಸೇರಿ ಎಲ್ಲಾ ಛಾಯಾಚಿತ್ರಗಳನ್ನು ಪರಿಶೀಲಿಸಿ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿದರು.
ಬಹುಮಾನ ವಿತರಣೆ ಹಾಗೂ ರಾಜ್ಯದ ವಿವಿಧೆಡೆ ಬಹುಮಾನಿತ ಮತ್ತು ಪ್ರದರ್ಶನಕ್ಕೆ ಆಯ್ಕೆಯಾದ ಚಿತ್ರಗಳನ್ನು ಶೀಘ್ರವೇ ಏರ್ಪಡಿಸಲಾಗುವುದೆಂದು ಕ್ಲಬ್ ನ ಅದ್ಯಕ್ಷರಾದ ಕಾಶೀನಾಥ್ ನೆಗಲೂರ್ ಮಠ್ ತಿಳಿಸಿದ್ದಾರೆ.
ಸ್ಪರ್ಧೆಯ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನಗರದ ಖ್ಯಾತ ಛಾಯಾಗ್ರಾಹಕರಾದ ದಿ ಬೂದಾಳ್ ಕೃಷ್ಣಮೂರ್ತಿ ಸ್ಮರಣಾರ್ಥ ಅವರ ಪತ್ನಿ ಬೂದೂರು ಶಾರಧ ಪ್ರಯೋಜಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ www.fisheyephoto.in ವೆಬ್‍ಸೈಟಿಗೆ ಭೇಟಿ ನೀಡಬಹುದು.
Open Color
313 DAMODAR UDUP ————– KARNATAKA
248 Vinay Sequeira Karnataka
325 NAGESH SAKPAL THE PHOTOGRAPHIC SOCIETY OF INDIA MAHARASHTRA
87 SWARUP DUTTA Society of Camera Arts, Purulia W.B.
158 Sidhartha Ghosh Serampore Foto Focus West Bengal
96 RANJAN CHAKRABORTY BIHAR PHOTOGRAPHIC SOCIETY JHARKHAND
Nature
290 Prasanna Venkatesh Gubbi YPS Karnataka
23 V.D.BHAT SUGAVI —— Karnataka
19 RAJENDRA HB ———— KARNATAKA
20 AVANISH RAJAN PSI INTERNATIONAL
285 DHRITIMAN HORE PHOTOGRAPHIC ASSOCIATION OF COOCHBEHAR WEST BENGAL
321 Kiran Poonacha Karnataka Photographic Association. Karnataka
10 SHASHIDHAR HIREMATH K.N.P.A.Kundapura KARNATAKA
20 C R Satyanarayan YPS Karnataka
Monochrome
1 ABHISHEK NANDY BIHAR PHOTOGRAPHIC SOCIETY JHARKHAND
305 K.P.Martin Martin Yps Karnataka
266 Subhankar Gupta West Bengal
281 PRASANNA HEBBAR S K P A UDUPI ZONE KARNATAKA
310 ANIRUDDHA DAS DUMDUM FOTOUNIT WESTBENGAL
221 tummalapalli veerabhadrarao Kakinada Camera Club ANDHRA PRADESH
Photo Travel
318 RAVINDRA DEODHAR PHOTOGRAPHIC SOCIETY OF INDIA, MUMBAI MAHARASHTRA
281 PRASANNA HEBBAR S K P A UDUPI ZONE KARNATAKA
130 Prof. Ashok Kumar Karnataka
81 SASWATI CHAKRABORTY WEST BENGAL
117 RAGHAVENDRA NAIK YPS Karnataka
248 Vinay Sequeira Karnataka





ಫಲಿತಾಂಶದ ವಿವರಗಳನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಅವಧಿ..
ಶಿವು.ಕೆ