ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಫಕೀರಾ’ ತುಂಬ ಮಹತ್ವದ ಕೃತಿ

fakira

ನಾನು ಅನುವಾದಿಸಿರುವ ಮರಾಠಿಯ ದಲಿತಕಾದಂಬರಿ ‘ಫಕೀರಾ’ ತುಂಬ ಮಹತ್ವದ ಕೃತಿ.

ಮರಾಠಿಯ ಅಣ್ಣಾಭಾವು ಸಾಠೆ ಒಬ್ಬ ಅಮರ ಲೇಖಕ. ಅವರು ಕಟ್ಟಿಕೊಟ್ಟಿರುವ ಈ ಕಥಾನಕ ರೋಮಾಂಚನ ಹುಟ್ಟಿಸುತ್ತದೆ. ಕರುಳು ಹಿಂಡುತ್ತದೆ. ಮನ ಮಿಡಿಯುತ್ತದೆ, ಕೊನೆಗೆ ಅಭಿಮಾನದಿಂದ ಕಣ್ಣೀರು ಚಿಮ್ಮುತ್ತದೆ, ಫಕೀರಾನ ಬಗ್ಗೆ ಹೆಮ್ಮೆಯೆನಿಸುತ್ತದೆ.

ಬಹಳ ದಿನಗಳಿಂದ ಒಂದು ಒಳ್ಳೆಯ ಕೃತಿ ಓದಿಲ್ಲವಾದರೆ “ಫಕೀರಾ” ಕಾದಂಬರಿ ನಿಮ್ಮ ಓದಿನ ಹಸಿವು ಹಿಂಗಿಸಬಹುದು.

-ಗಿರೀಶ್ ಜಕಾಪುರೆ fakira2

 

‍ಲೇಖಕರು Admin

22 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading