ಹಿರಿಯ ಶಿಕ್ಷಣ ತಜ್ಞ, ಹಲವು ಯುವ ಮನಸ್ಸುಗಳಿಗೆ ಮಾರ್ಗದರ್ಶಿಯಾಗಿದ್ದ ಪ್ರೊ ರಾಮಚಂದ್ರಗೌಡ ಅವರ ನೆನಪಿನಲ್ಲಿ ಪ್ರೊ ರಾಮಚಂದ್ರಗೌಡ ದತ್ತಿ ನಿಧಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು. ಗಾಂಧಿಭವನದಲ್ಲಿ ಈ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಪ್ರೊ ರಾಮಲಿಂಗಾರೆಡ್ಡಿ, ಎಂ ಎ ಪೊನ್ನಪ್ಪ, ಎನ್ ಆರ್ ವಿಶು ಕುಮಾರ್, ಡಾ ಎಚ್ ಶ್ರೀನಿವಾಸ್, ಡಬ್ಲ್ಯು ಪಿ ಕೃಷ್ಣ ಮುಂತಾದವರು ಭಾಗವಹಿಸಿದರು.

ಸಮಾರಂಭದ ಚಿತ್ರಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡ ಸೈಜ್ ನಲ್ಲಿ ವೀಕ್ಷಿಸಲು ಅದರ ಮೇಲೆ ಕ್ಲಿಕ್ ಮಾಡಿ





0 Comments