ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿ ಲೂಸ ಲೈಲ ಲೂಸ ಮಜನು ಲೂಸ..??

ಅಪ್ಪ ಲೂಸ ಅಮ್ಮ ಲೂಸ ಪ್ರೀತಿ ಲೂಸ ಲೈಲ ಲೂಸ ಮಜನು ಲೂಸ ಹಿಸ್ಟ್ರಿ ಲೂಸ…. ಅದು ಸರಿ ಅದು ಸರಿ :-)…! ಈಗ ಹೆಚ್ಚು ಪ್ರಚಲಿತದಲ್ಲಿ ಇರುವ ಪ್ರೇಮಗೀತೆ . ಒಲವೆ ಜೀವನ ಸಾಕ್ಷಾತ್ಕಾರ ಎಂದು ಯಾರು ಹೇಳುವ ಅಗತ್ಯ ಇಲ್ಲ ಮನದಲ್ಲಿ ಇದ್ದಿದ್ದು ನೇರವಾಗಿ ಒಗೆದು ಬಿಡ್ತಾರೆ ಈಗಿನ ಪ್ರೇಮಿಗಳು. ಅಯ್ಯೋ ಏನ್ರೀ ಈ ಕಥೆ ನಮ್ಮ ಕನ್ನಡ ಚಾನಲ್ ಗಳದ್ದು 🙂 ಎಲ್ಲಿ ನೋಡಿದ್ರೂ ಪ್ರೇಮಮಯ . ಫೆಬ್ರವರಿ ಹತ್ರ ಬಂದ0ಗೆ ಎಲ್ಲಾ ಚಾನೆಲ್ ನವರು ರೋಮಾಂಚಿತರಾಗಿ ಬಿಡ್ತಾರೆ. ಎಲ್ಲೋ ತನ್ನ ಪಾಡಿಗೆ ಇರುವ ಎಲ್ಲಾ ಹೆಣ್ಣು ಮಕ್ಕಳ ಅಣ್ಣ ಪ್ರಮೋದ್ ಮುತಾಲಿಕ್ ಅವರನ್ನು ಬಡಿದೆಬ್ಬಿಸುವ ಕೆಲ್ಸದಲ್ಲಿ ಸದಾ ನಿರತರಾಗಿ ಇರ್ತಾರೆ. ಪ್ರೇಮ ಗಾಳಿ, ಆ ಬಿಸಿ, ಆ ಕಥೆ ಎಲ್ಲವೂ ಕೇವಲ ಜನವರಿ ಅರ್ಧ ತಿಂಗಳಿಂದ ಶುರು ಆಗಿ ಫೆಬ್ರವರಿ ಅಂತ್ಯದಲ್ಲಿ ಟಾಟಾ ಬೈ ಬೈ :-)]]>

‍ಲೇಖಕರು G

23 January, 2011

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ ಕಲ್ಪಿತವಾಗುತ್ತದೆ. ಪ್ರಾಯಶ: ಪ್ರೀತಿಯ ಬಗ್ಗೆ ಇರುವಂತಹ ಆಹ್ಲಾದಕರ ಭಾವ ಇಂತಹ ಚೈತನ್ಯ-ಖುಷಿಯನ್ನು ಉಂಟು ಮಾಡುತ್ತದೆ ಎಂದು ಕಾಣುತ್ತದೆ.ಆದ್ರೆ ಪಾಪ ಹೃದಯ ಪಡಕೊಂಡವರಷ್ಟೇ ಮುರುಕೊಂಡವರ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading