ಪ್ರಜಾವಾಣಿ ದೀಪಾವಳಿ ಕಲಾ ಸ್ಪರ್ಧೆಯಲ್ಲಿ ಬೆಂಗಳೂರಿನ ಪ್ರತೀಕ್ಷಾ ಮರಕಿಣಿ ಐದನೆಯ ಬಾರಿಗೆ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮರಕಿಣಿ ಮೂಲದ ಪ್ರತೀಕ್ಷಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಪಿಟೀಲು ವಾದಕಿಯಾಗಿಯೂ ಸಹಾ ಹೆಸರು ಗಳಿಸಿದ್ದಾರೆ.





ಪ್ರತೀಕ್ಷಾ ಮರಕಿಣಿಗೆ ಐದನೇ ಬಾರಿಗೆ 'ಪ್ರಜಾವಾಣಿ' ಬಹುಮಾನ
ನಿಮಗೆ ಇವೂ ಇಷ್ಟವಾಗಬಹುದು…





ಅಭಿನಂದನೆಗಳು ಪ್ರತೀಕ್ಷಾ