ಅನುದಿನದ ಅಂತರಗಂಗೆ ಪ್ರತಿಭಾ ನಂದಕುಮಾರ್ ಅವರಿಗೆ ಅನುಪಮಾ ನಿರಂಜನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕರ್ನಾಟಕ ಲೇಖಕಿಯರ ಸಂಘ ನೀಡುವ ಈ ಪ್ರಶಸ್ತಿಯನ್ನು ಇದೇ ತಿಂಗಳ 26 ರಂದು ಖ್ಯಾತ ಲೇಖಕಿ ಶಶಿ ದೇಶಪಾಂಡೆ ಪ್ರದಾನ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಕಾರ್ಯಕ್ರಮದ ಕೆಲವು ಕ್ಷಣಗಳ ಛಾಯಾಚಿತ್ರಗಳು ನಿಮಗಾಗಿ…
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :





ಚೆನ್ನಾಗಿವೆ… ಅಧ್ಬುತ ಸಮಾರಂಭದ ಅಪೂರ್ವ ಕ್ಷಣಗಳ ಚಿತ್ರಣ…
Mathobbalu PRATHIBHA endu huttuthalo? athava kannadakobbale PRATHIBHA na!