ನಿಮಗೆ ಇಷ್ಟವಾದ ಪುಸ್ತಕದ ಜೊತೆಗೆ ಸೆಲ್ಫಿ ಕಳಿಸಿಕೊಡಿ ಅಂತ ಕೇಳಿದ್ವಿ.
ಪ್ರತಿಭಾ ನಂದಕುಮಾರ್ ಬರೀ ಯಾವ ಪುಸ್ತಕ ಇಷ್ಟ ಆಯ್ತು ಅಂತ ಹೇಳಲಿಲ್ಲ, ಆ ಪುಸ್ತಕ ಏನು ಹೇಳುತ್ತೆ ಅಂತಾನೂ ತೋರಿಸ್ತಾ ಇದ್ದಾರೆ ಫೋಟೋದಲ್ಲಿ.
ಪ್ರತಿಭಾಗೆ ಪ್ರತಿಭಾನೇ ಸಾಟಿ
ಪ್ರತಿಭಾಗೆ ನಾವೂ ಒಂದು ಗಿಫ್ಟ್ ಕೊಟ್ಟಿದ್ದೀವಿ ಈ ಎರಡೂ ಫೋಟೋಗಳ ನಂತರ ಅದು ಇದೆ.
ಇದು ಟೈಮ್ ಪಾಸ್ ಕಡ್ಲೇಕಾಯ್ 





): hihihi