ನಗರಕ್ಕೆ ಬಂದ ಎತ್ತುಗಳು ‘ ಕವನ ಪ್ರಥಮ ಬಹುಮಾನ ಪಡೆದುಕೊಂಡಿದೆ. ಪ್ರಥಮ ಬಹುಮಾನ(೫ ಸಾವಿರ ರೂ ): ನಗರಕ್ಕೆ ಬಂದ ಎತ್ತುಗಳು -ವಾಸುದೇವ ನಾಡಿಗ್ ದ್ವಿತೀಯ ಬಹುಮಾನ (೩ ಸಾವಿರ ರೂ): ಹಾಸಿಗೆ ಹಂಚಿ ಕೊಂಡವನು ಮತ್ತು ಗಂಡ -ಜ್ಯೋತಿ.ಪಿ.ಹೆರಗು ತೃತೀಯ ಬಹುಮಾನ (೨ ಸಾವಿರ ರೂ ): ಹರಿದಿದೆ ನದಿ ಬಿಟ್ಟು ಕೊಡದೆ ಸುಳಿಯ ಸುಳಿವು – ಸಿ.ವಿ.ಶೇಷಾದ್ರಿ ಹೊಳವನಹಳ್ಳಿ ವಿದ್ಯಾರ್ಥಿ ಬಹುಮಾನ (೧ ಸಾವಿರ ರೂ ): ಬೊಂಬೆ – ಚೇತನ್. ಎಂ
ಸಿ.ವಿ.ರಜನಿ ಬರೆದ ‘ಸೆರಗಲ್ಲಿ ಕೆಂಡ’ , ಪ್ರಭು ಖಾನಾಪುರ ಅವರ ‘ಅಜ್ಜಿ ಹೊಲಿದ ಕೌದಿ’ ,ಚನ್ನಪ್ಪ ಅಂಗಡಿ ಬೊಮ್ಮನಹಳ್ಳಿ ಅವರು ಬರೆದ ‘ಕಾರಣಿಕ’, ಮಲ್ಲಿಕಾರ್ಜುನ ಛಬ್ಬಿ ಅವರ ‘ಕಣ್ಣೋಡೆದ ಕನಸುಗಳು’ ಮತ್ತು ವಿಜಯಕಾಂತ್ ಪಾಟೀಲ ಅವರು ಬರೆದ ‘ಕವಳ ಕೆಂಪಿನ ಹಾದಿ’ ಈ ಕವನಗಳು ಮೆಚ್ಹುಗೆ ಪಡೆದಿವೆ .






bahumaana vijetarige abhinandanegalu.
manikanth.