ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಶೆಟ್ಟಿ ವಂಡರ್ ಕಣ್ಣು

‘ರುಂಡ ತಗೊಂಡ್ರೆ ಮುಂಡ ಫ್ರೀ ..’

ಪ್ರಕಾಶ್ ಶೆಟ್ಟಿ ಯ  ಫೇಮಸ್ ಸ್ಲೋಗನ್. ಜನ ಇದ್ದೆಡೆ ಪ್ರಕಾಶ್ ಶೆಟ್ಟಿ ಇರುತ್ತಾರೆ ಎಂಬುದರಲ್ಲಿ ಸಂಶಯವೇ ಬೇಡ. ಪ್ರಕಾಶ್ ಶೆಟ್ಟಿ ಸಂತೆಯೊಳಗೊಂದು ಮನೆಯ ಮಾಡಿ…ಸಂತೆಗೂ ಜೀವ ತರಬಲ್ಲವರು. ಕೈಯಲ್ಲಿ ಬ್ರಷ್ ಹಿಡಿದು ಕಣ್ಣು ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ನಿಮ್ಮ ನ್ನೇ ಹಾಳೆಯ ಮೇಲೆ ಮೂಡಿಸಬಲ್ಲರು. ಅವರು ಸಂಭಾವನೆ ಕೇಳುವುದು ನಿಮ್ಮ ರುಂದಕ್ಕೆ ಮಾತ್ರ. ನೀವು ಒಪ್ಪಿ ಅವರ ಎದುರು ಹಲ್ಕಿರಿಯುತ್ತಾ ನಿಂತರೆ ಮುಂಡವನ್ನೂ ಫ್ರೀ ಕೊಡುತ್ತಾರೆ.

ಬದುಕು ಎಂಬುದು ಭಾರವಾಗುತ್ತಿರುವ, ನಗು ಎಂಬುದು ಮಾಯವಾಗುತ್ತಿರುವ ಈ ದಿನಗಳಲ್ಲಿ  ಪ್ರಕಾಶ್ ಕಿರು ನಗೆ ಮಾತ್ರವಲ್ಲ, ನಗೆ ಅಲೆಯೇ ಚಿಮ್ಮುವಂತೆ ಮಾಡಬಲ್ಲರು. ಪ್ರಕಾಶ್ ನಿಮ್ಮ ರೇಖೆ ನಮ್ಮೊದನಿರಲಿ…. 

‍ಲೇಖಕರು avadhi

14 December, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading