
‘ ಪತ್ರಿಕೆಗಳ ಭವಿಷ್ಯವೇನು. ಟೀವಿ ಚಾನೆಲ್ ಗಳ ಭವಿಷ್ಯ ಏನಾಗಬಹುದು. ನ್ಯೂಸ್ ವೀಕ್ ನಂತಹ ಸುದ್ದಿ ಸಾಪ್ತಾಹಿಕಗಳ ಮುಂದಿನ ದಾರಿಯೇನು ಎಂದು ಹೇಳುವುದು ತೀರಾ ಕಷ್ಟ. ಸುಮಾರು ನೂರು ವರ್ಷಗಳ ಕಾಲ ಪಾಲಿಸಿಕೊಂಡು ಬಂದಿದ್ದ ಪತ್ರಿಕೋದ್ಯಮದ ವ್ಯವಹಾರ ಮಾದರಿ ಕಳೆದ ಹತ್ತುವರ್ಷಗಳಲ್ಲಿ ತಲೆಕೆಳಗಾಗಿದೆ. ಹಳೆಯ ಮಾದರಿ, ಜ್ಞಾನ ಮುಂತಾದವೂ ಯಾವ ಉಪಯೋಗಕ್ಕೂ ಬಾರದಾಗಿವೆ. ಆದರೆ ಮುಂದೆ ಯಾವ ಮಾದರಿ ಅನುಸರಿಸಬೇಕೆಂದು ಯಾರಿಗೂ ಗೊತ್ತಿಲ್ಲ.
ಪೂರ್ಣ ಓದಿಗೆ: ಮೀಡಿಯಾ ಮೈಂಡ್
'ನ್ಯೂಸ್ ವೀಕ್' ಸಂಪಾದಕರೊಂದಿಗೆ
ನಿಮಗೆ ಇವೂ ಇಷ್ಟವಾಗಬಹುದು…





0 Comments