ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆಲದ ಕರುಣೆಯ ದನಿ ಫೋಟೋ ಆಲ್ಬಂ

ನಡೆ ನುಡಿ, ನೆಲದ ಕರುಣೆಯ ದನಿ

ತಳ ಸಮುದಾಯಗಳ ಸಾಂಸ್ಕ್ರತಿಕ ಕಥನ ಚಿಕ್ಕನಾಯಕನಹಳ್ಳಿಯ ಸ್ರ್ತಿಶಕ್ತಿಭವನದಲ್ಲಿ ನಡೆಯಿತು. ಕೊಟಗಾನಹಳ್ಳಿ ರಾಮಣ್ಣ, ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಡ್ಡಗೆರೆ ನಾಗರಾಜಯ್ಯ,ದೊರೆರಾಜ್, ಲಕ್ಷ್ಮಿಪತಿ, ಶ್ರೀಪಾಧಭಟ್, ಜಯಲಕ್ಷ್ಮಿ ಎಸ್ ಗಂಗಾಧರಯ್ಯ ಇನ್ನು ಮುಂತಾದವರು ಸೇರಿದ್ದ ಈ ಕಾರ್ಯಕ್ರಮ ಚೆನ್ನಾಗಿ ಆಯ್ತು.  ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರ ಕೃಪೆ : ಜಿ ಎಸ್ ಮುರಳಿಧರ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು G

27 July, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading