ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನುಡಿನಮನ' ಕನ್ನಡ ಖಾನಾವಳಿಯಲ್ಲಿ ಈ ದಿನದ ಬಿಸಿ ಬಿಸಿ

ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ‘ಅವಧಿ’ ಮತ್ತು ‘ಆಲೆಮನೆ’

ಜಂಟಿಯಾಗಿ ರೂಪಿಸಿರುವ ‘ನುಡಿನಮನ’ದ ಈ ದಿನದ ಸ್ಪೆಷಲ್

ಕನ್ನಡದ ನೆಪದಲ್ಲೊಂದಿಷ್ಟು ಸ್ವಕೀಯ ಸ್ವಗತ

ನಾಗರಾಜ ವಸ್ತಾರೆ ವೃತ್ತಿಯಲ್ಲಿ ಆರ್ಕಿಟೆಕ್ಟ್. ನಿತ್ಯ ಬೆಂಗಳೂರಿನ ಎರಡು ತದ್ವಿರುದ್ಧ ಜಗತ್ತುಗಳಲ್ಲಿ ಹೊಯ್ದಾಡುವವರು, ನಮ್ಮಲ್ಲನೇಕರಂತೆ. ಒಂದು ಹೊರಜಗತ್ತಿನ ಇಂಗ್ಲೀಷ್ ಲೋಕವಾದರೆ ಮತ್ತೊಂದು ಒಳಮನೆಯ ಕನ್ನಡದ ಸವಿಲೋಕ. ಈ ಎರಡೂ ಲೋಕಗಳ sensibilities ಗಳನ್ನು ತಮ್ಮ ಸಾಹಿತ್ಯದ ಹೂರಣ ಮಾಡಿಕೊಳ್ಳುವುದರಿಂದ ವಸ್ತಾರೆ ನಮಗೆ ಹೆಚ್ಚು ಆಪ್ತರಾಗುತಾರೆ, ಪ್ರಸ್ತುತರಾಗುತ್ತಾರೆ.
ಇಂಗ್ಲೀಷ್ – ಕನ್ನಡ – ಬೆಂಗಳೂರಿನ ಕುರಿತು ನಾಗರಾಜ ವಸ್ತಾರೆಯವರ ಆಪ್ತ ಲೇಖನ,ಇಗೋ ಇಲ್ಲಿ ಒಪ್ಪಿಸಿಕೊಳ್ಳಿ

ಕನ್ನಡ – ತಮಿಳು – ಒಂದು ಸಾಂಸ್ಕೃತಿಕ ರಾಜಕಾರಣ

ಡಿ. ಎಸ್. ನಾಗಭೂಷಣ ಕನ್ನಡದ ಸಮಾಜವಾದಿ ವಲಯದ ವಿಶಿಷ್ಟ ವಸ್ತುನಿಷ್ಠ ಚಿಂತಕ.
ಡಾ|| ಷ.ಶೆಟ್ಟರ್ ಅವರ `ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ’ ಪುಸ್ತಕದ ಹಿನ್ನಲೆಯಲ್ಲಿ, ಕನ್ನಡ ತಮಿಳಿನ ವಿಶಿಷ್ಟ ಸಂಬಂಧವನ್ನು ಕುರಿತು ವಿಶಿಷ್ಟ ಒಳನೋಟಗಳ ಮಹತ್ವದ ಲೇಖನ.

‍ಲೇಖಕರು avadhi

7 February, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading