ಗೀತ ನಾಗಭೂಷಣ ಪ್ರಸ್ತುತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಈ ಆಯ್ಕೆಯ ಬಗೆಗೆ ಯಾವುದೇ ವಿವಾದಗಳಿಲ್ಲದಿರುವುದೇ ಅವರ ಜೀವನ – ಸಾಧನೆಯ ದ್ಯೋತಕ. ಗೀತಕ್ಕರ ಆತ್ಮೀಯ ಗೆಳತಿ ಗುಲ್ಬರ್ಗದ ಮತ್ತೊಬ್ಬ ಅಕ್ಕ ಡಾ. ಮೀನಾಕ್ಷಿ ಬಾಳಿಯವರು ನುಡಿನಮನಕ್ಕಾಗಿ ಗೀತಕ್ಕರ ಬದುಕ ಕುರಿತು ಆಪ್ತವಾಗಿ ಬರೆದಿದ್ದಾರೆ, ಅಷ್ಟೇ ಅಲ್ಲ ಗೀತಕ್ಕರನ್ನು ಮಾತಿಗೆಳೆದಿದ್ದಾರೆ,
0 Comments