ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿರಂತರ ರಂಗಉತ್ಸವ – 2013 ಫೋಟೋ ಆಲ್ಬಂ

ನಿರಂತರ ರಂಗಉತ್ಸವ-2013 ರಂಗಾಯಣದ ಮುಂಭಾಗದ ಆವರಣದಿಂದ ಜಾನಪದ ಕಲೆಯಾದ ಪೂಜಾಕುಣಿತದೊಂದಿಗೆ ಚಾಲನೆಗೊಂಡಿತು. ಗಣ್ಯರೊಂದಿಗೆ ವನರಂಗ ವೇದಿಕೆಗೆಬಂದ ಮೇರವಣಿಗೆ ಉತ್ಸವದ ಸೋಬಗನ್ನ ಹೆಚ್ಚಿಸಿತು.
ನಿರಂತರ ರಂಗಉತ್ಸವ-2013 ಕಾರ್ಯಕ್ರಮದ ಉದ್ಘಾಟನೆಯನ್ನು ನಾಡಿನ ಜಾನಪದ ವಿದ್ವಾಂಸ ಹಿ.ಶಿ.ರಾಮಚಂದ್ರೇಗೌಡ ನೆರವೆರಿಸಿದರು.ಕೆ.ಎಸ್.ಪ್ರಭಾಕರ್ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿದರ್ೇಶಕ, ಕೆ.ಆರ್.ರಾಮಕೃಷ್ಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮತ್ತು ನಿರಂತರದ ಪ್ರಸಾದ್ ಕುಂದೂರು ಉಪಸ್ಥಿತರಿದ್ದರು.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :


 

‍ಲೇಖಕರು avadhi

2 March, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading