ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಕರಾಗುವಾದಲ್ಲಿ ಮಮತಾ

ಕವಯತ್ರಿ ಮಮತಾ ಸಾಗರ್ ನಿಕಾರಾಗುವಾದ ಗ್ರನಡಾದಲ್ಲಿ  ನಡೆದ ಅಂತಾರಾಷ್ಟ್ರೀಯ ಕಾವ್ಯ ಉತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆ ವಾಚನ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು. ಅಷ್ಟೇ ಅಲ್ಲದೆ ವಿವಿಧ ದೇಶಗಳ ನಡುವಿನ ಕಾವ್ಯದ ಕೊಂಡಿಯೂ ಆಗಿದ್ದರು. ಮಮತಾ ವಾಚನದ ವಿಶೇಷತೆಯನ್ನು ಬಿಂಬಿಸುವ ಯು ಟ್ಯೂಬ್ ಇಲ್ಲಿದೆ.
ವಿವಿಧ ದೇಶಗಳಿಗೆ ಕಾವ್ಯದ ಬೆನ್ನತ್ತಿ ಹೋಗಿ ಬಂದ ಮಮತಾರ ಕಾವ್ಯ ಪ್ರವಾಸ ಕಥನ ‘ಅವಧಿ’ಯಲ್ಲಿ ಅಂಕಣವಾಗಿ ಮೂಡಿಬರಲಿದೆ.

‍ಲೇಖಕರು avadhi

16 March, 2010

1 Comment

  1. arundati

    ಮಮತಾ ,
    ನಿಮ್ಮ ಕನ್ನಡ ಕಾವ್ಯ ವಾಚನ- ಕನ್ನಡಕ್ಕೊಂದು ಪ್ರಾತಿನಿಧ್ಯ.
    ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading