ಬೋಸ್ಟನ್ ನಿಂದ ವೆಂಕಿ ರಾಘವೇಂದ್ರ
ಬೋಸ್ಟನ್ ನಲ್ಲಿ ‘ನಾವಿಕ’ ಸಮ್ಮೇಳನದ ಉದ್ಘಾಟನೆಯ ಸಂಭ್ರಮ ಹೀಗಿತ್ತು. ಮೆರವಣಿಗೆಯ ಅಬ್ಬರದೊಂದಿಗೆ ಆರಂಭವಾದ ಸಮ್ಮೇಳನದಲ್ಲಿ ಆಗಸ್ಟ್ ೩೧ನ್ನು ಕನ್ನಡ ದಿನ ಎಂದು ಸ್ಥಳೀಯ ಮೇಯರ್ ಘೋಷಿಸಿದರು.
ಎಂ ಡಿ ಪಲ್ಲವಿ ಹಾಡುಗಳು ಕಿವಿಯನ್ನು ಸೂರೆಗೊಂಡಿತು. ಪ್ರವೀಣ್ ಗೋಡ್ಕಿಂಡಿ ಕೊಳಲ ಮೂಲಕ ಎಲ್ಲರ ಮನಸೂರೆಗೊಂಡರು











nice photos.