ಶಮಿಕಾ ಪ್ರಭು
ಉತ್ಸವದ ಪ್ರಾರಂಭದಿಂದಲೂ ನನ್ನ ಕೆಲಸ ಸುಲೋಚನಾದಲ್ಲಿಯೇ ಇದೆ.
ನನ್ನ ಕೆಲಸ ನನಗೆ ತುಂಬಾ ಖುಷಿ ಕೊಟ್ಟಿದೆ.
ಸ್ವಯಂ ಸೇವಕರು ತುಂಬಾ ಜನ ಇರುವುದರಿಂದ ಕೆಲಸ ಒತ್ತಡ ಅಷ್ಟಾಗಿ ಇಲ್ಲ.
ಕೆಲಸದ ನಡುವೆ ಪೂ ತರ್ಿ ಸಿನಿಮಾಗಳನ್ನು ನೋಡಲು ಆಗುತ್ತಿಲ್ಲ. ಅರ್ಧ ಸಿನಿಮಾಗಳನ್ನು ನೋಡುವ ಅವಕಾಶವಾದರು ಸಿಕ್ಕಿದೆ. ಏಕೆಂದರೆ ಈ ಎಲ್ಲ ಸಿನಿಮಾಗಳನ್ನು ನೋಡುವ ಅವಕಾಶ ನಮಗೆಲ್ಲಿ ಸಿಗಬೇಕು.? ಸ್ವಯಂ ಸೇವಕಿಯಾಗಿ ನನ್ನ ಕೆಲಸ ಈ ಚಿತ್ರೋತ್ಸವ ತುಂಬಾ ಕಲಿಸಿದೆ.



0 Comments