ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಮಸೀದಿ.. ಅವನು ಮಂದಿರ..

ನಾನು ಮಸೀದಿ ಅವನು ಮಂದಿರ
ನಮಗೊಬ್ಬ ಏಸುಪ್ರಭು ಹುಟ್ಟಿದ
ಅಯೋಧ್ಯೆ ನಮಗೆಂದೂ ಸಮಸ್ಯೆಯಾಗಲಿಲ್ಲ
ನಮಗೆ ಸಮಸ್ಯೆಯಾಗಲಿಲ್ಲ ಎಂಬುದೇ ಅವರಿಗೆ ಸಮಸ್ಯೆ….

-ಮೆಹಜಬಿನ್
(ತೆಲುಗು ಕವಯತ್ರಿ)

ಶಿವಿ ಮಲ್ಲಿಕಾರ್ಜುನಪ್ಪ/ ಚಂದ್ರಶೇಖರ ಐಜೂರು ಮೂಲಕ

‍ಲೇಖಕರು admin

16 April, 2016

1 Comment

  1. ಹಜರತ್ ಅಲಿ ದೇಗಿನಾಳ

    ಹ್ಋದಯ ತಟ್ಟುವ ಸಾಲುಗಳಿವು.ತೆಲುಗು ಕವಯಿತ್ರಿಗೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading