ಗಿರಿಜಮ್ಮ
ಇದೊಂದು ಸುಯೋಗ ಸಂದರ್ಭ. ಒಂದೇ ಕಡೆ ಅನೇಕ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿದೆ.
ಹಳೆಯ ಸಿನಿಮಾಗಳನ್ನು ಮಾತ್ರ ನೋಡಿದ ನಮಗೆ ಈ ಚಿತ್ರೋತ್ಸವದ ಮೂಲಕ ವಿದೇಶಿ ಹಾಗು ಹೊಸ ಚಿತ್ರಗಳನ್ನು ನೋಡಬಹುದು.
ಹೊಸ ಚಿತ್ರಗಳನ್ನು ನೋಡಿ ಹೊಸದನ್ನು ಕಲಿತುಕೊಂಡೆ.
ಸಿನಿಮಾ ಜಗತ್ತಿನಲ್ಲಿ ಹೊಸದಾಗಿ ಏನಾಗುತ್ತಿದೆ, ಏನಾಗಿದೆ ಎಂದು ತಿಳಿದುಕೊಂಡೆ.
ಚಿತ್ರೋತ್ಸವದ ಮೊದಲ ದಿನದಿಂದಲೂ ನಾನು ತಪ್ಪದೇ ಬಂದಿದ್ದೇನೆ.
ಇಲ್ಲಿ ಪ್ರದರ್ಶವಾಗುವ ಕನ್ನಡ ಚಿತ್ರಗಳನ್ನು ಮಾತ್ರ ಮಿಸ್ ಮಾಡಿಲ್ಲ



– ತಾವು ಕನ್ನಡ ಚಿತ್ರಗಳನ್ನು ನೋಡಿದ್ದೀರಿ ಎನ್ನುವದ ಸಂತಸದ ಸಂಗತಿ, ತಮ್ಮ ನಿಜವಾದ ಕನ್ನಡ ಪ್ರೇಮಕ್ಕೆ ಧನ್ಯವಾದಗಳು.