ಅಪೇಕ್ಷಾ ಘಳಗಿ: ಕಿರುತೆರೆ ಕಲಾವಿದೆ
ಈ ಸಿನಿಮೋತ್ಸವದಲ್ಲಿನ ವಿದೇಶಿ ಚಿತ್ರಗಳನ್ನು ನೋಡಿದಾಗ ನಾವು ನಮ್ಮ ದೇಶದವರು ಎಷ್ಟೋ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದೆನಿಸುತ್ತದೆ.
ಪರ ಭಾಷೆಯ ಚಿತ್ರಗಳನ್ನು ನೋಡಿ ಅಲ್ಲಿನ ನೆಲ- ಜಲ, ಸಂಸ್ಕೃತಿ, ಕುಟುಂಬ ಪದ್ಧತಿ, ಸಂಬಂಧಗಳು ತಿಳಿಯುತ್ತದೆ.
ಸುಳ್ಳು ಸತ್ಯಗಳು ಗೊತ್ತಾಗುತ್ತವೆ. ಇಷೆಲ್ಲಾ ವಿಷಯಗಳು ತಿಳಿಸಿಕೊಟ್ಟ ಈ ಚಿತ್ರೋತ್ಸವಕ್ಕೆ ನನ್ನೊದೊಂದು ಥ್ಯಾಂಕ್ಸ್.
ನಾನು ನಿರೀಕ್ಷೆ ಮಾಡಿದ್ದು ಈ ಚಿತ್ರೋತ್ಸವ ನನಗೆ ಕೊಟ್ಟಿದೆ.
ನನಗಂತೂ ಈ ಉತ್ಸವದ ತುಂಬಾ ಮಾಹಿತಿಪೂರ್ಣವಾಗಿದೆ.
ಉತ್ಸವದ ಸಂಘಟಕರಿಗೂ ತಮ್ಮದೇ ಆದಂತಹ ತೊಂದರೆಗಳಿರುತ್ತವೆ. ಅವುಗಳನ್ನು ಅರ್ಥಮಾಡಿಕೊಂಡು ನಾವು ಅವರಿಗೆ ಸಹಕರಿಸಬೇಕು ಅಷ್ಟೆ.



ಧನ್ಯವಾದಗಳು ಅಪೇಕ್ಷಾ………… ದಿನಾ ಎಲ್ಲರಿಂದ………. ಫೋನ್, ಮುಖತಃ ಬೈಗುಳ ತಿನ್ನುತ್ತಿದ್ದ ನಮಗೆ ನಿಮ್ಮಂಥವರ ಪ್ರೋತ್ಸಾಹವೆ ಇನ್ನೊಂದು ಚಿತ್ರೋತ್ಸವ ಮಾಡಲು ಪ್ರೇರಣೆಯಾಗಿದೇ. ನಿಮ್ಮ ಸಂತೋಷವೇ ನಮಗೆ ಮುಖ್ಯ. ಒಳ್ಳೆಯದಾಗಲಿ……….. ಮುಂದಿನ ವರ್ಷದ ಚಿತ್ರೋತ್ಸವಾದ ನಿರೀಕ್ಷೆಯಲ್ಲಿ……………