ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ…

ನಾಗಶ್ರೀ ಕಾವ್ಯ ಪುರಸ್ಕಾರವು 5000/- (ಐದು  ಸಾವಿರ ರೂಪಾಯಿ ನಗದು) ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಆಸಕ್ತರು 2021 ರಲ್ಲಿ ಪ್ರಕಟಗೊಂಡ ಕವನ ಸಂಕಲನದ ಮೂರು ಪ್ರತಿಗಳನ್ನು ಕಳುಹಿಸಿ ಕೊಡಬೇಕು.

ಕೃತಿಗಳನ್ನು ಕಳುಹಿಸಲು  ಮಾರ್ಚ್ 15 -2022 ಕೊನೆಯ ದಿನಾಂಕವಾಗಿರುತ್ತದೆ.

ಕೃತಿಗಳನ್ನು ಕಳುಹಿಸುವ ವಿಳಾಸ:
ದೇವು ಮಾಕೊಂಡ  
ನಾಗಶ್ರೀ ಕಾವ್ಯ ಪುರಸ್ಕಾರ ಸಮಿತಿ 
ಪ್ರೊಫೆಷನಲ್ ಕೋರಿಯರ್ ಸಿಂದಗಿ 
ವಿಜಯಪುರ ಜಿಲ್ಲೆ -586128
ಮೊ: 9620007518

‍ಲೇಖಕರು Admin

18 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading