ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವೋಮಿ ಯಾ ಚೇತನಾ ?

ಕಾಗದ ಬಂದಿದೆ


leelasampige | leelasampige@gmail.com |
ನವೋಮಿ, ನಿನ್ನ ತಳಮಳಗಳು ನಿನ್ನವು ಮಾತ್ರವಲ್ಲ, ಈ ದೇಶದ ಲಕ್ಷಾಂತರ ಹೆಣ್ಣುಗಳ ತಳಮಳವು ಹೌದು. ಕೋರ್ಟುಗಳಿಗೆ ಈಗ ತಲೆಬಿಸಿಯಾಗಿದೆಯಂತೆ! ದಿನವು ನೂರಾರು ಕೇಸುಗಳು ಈ ತಳಮಳಗಳಿಗೊಂದು ಅಂತ್ಯ ಹಾಡೋಕೆ. ಅಂದ್ರೆ ಅವಳಂತ ಅದೆಷ್ಟು ಮನಸ್ಸುಗಳು ಆ ಸ್ಥಿತಿ ತಲುಪಿವೆ. ಅದಕ್ಕೆ ಈ ವ್ಯವಸ್ಥೆಯ ನ್ಯಾಯದ ಮನಸ್ಸುಗಳು ಕಾನೂನನ್ನು ಪುನಃ ಪರಿಶೀಲಿಸುವ ಹುನ್ನಾರ ಹೂಡ್ತಿವೆಯೇ ಹೊರತು ಪರಿಸ್ಥಿತಿಯನ್ನು ವಿಶ್ಲೇಷಿಸುವ ಪ್ರೌಢಿಮೆ ತೋರಿಸ್ತಿಲ್ಲ.
+++
Shwetha, Hosabale | shwetha_gbhat@yahoo.co.in |
ನವೋಮಿಯವರೆ, ಚೆನ್ನಾಗಿದೆ ಬರ್ದಿದ್ದು ; ಲೀಲಾಸಂಪಿಗೆಯವರು ಪ್ರತಿಕ್ರಿಯೆಯಲ್ಲಿ
ಹೇಳಿರುವುದೂ ಕಟುಸತ್ಯವೇ. ಸುತ್ತಲಿನ ಪರಿಸರವೇ ಹಾಗಿರುವಾಗ ಎಲ್ಲೋ ನಮ್ಮಂ
ಥವರು ಅದಕ್ಕೆ ವಿರುದ್ಧವಾಗಿ ವರ್ತಿಸಿದರೆ, ಆಲೋಚಿಸಿದರೆ ದೊಡ್ಡ ಅಪರಾಧವೆಂಬಂತೆ
ಪರಿಗಣಿಸುತ್ತಾರೆ;ಎಷ್ಟೋ ಸಲ ಸ್ತ್ರೀ ಸಮುದಾಯದಿಂದಲೂ ನಮ್ಮ ಅಭಿಪ್ರಾಯಕ್ಕೆ
ಸಹಮತ ಸಿಗುವುದಿಲ್ಲ ; ಎಲ್ಲ ನಿರೀಕ್ಷಿಸುವುದೂ ಹೆಣ್ಣೇ ಹೊಂದಿಕೊಂಡು ಹೋಗಬೇ
ಕೆಂದು !! ಇದ್ಯಾವ ನ್ಯಾಯ ಅಲ್ವಾ ?
+++
subramani | subbu.etv.@gmail.com |
ಕೂಲ್ ಹುಡುಗಿ ಮತ್ತೊಮ್ಮೆ ಮಾತನಾಡಿರುವುದು ನನಗಂತೂ ಖುಷಿಯಾಗಿದೆ.
+++
rajesh arkula | rajesh.chee@gmail.com
ittechege navomi baraha kanade kangaalagidde. thanks navomi. olle barahadondige bandiddeeri
+++
manasi bhat | manasisbc@gmail.com |
vesha badalayisidare gottagolla andukondira
chetana ?
+++
malathi S | malathishenoy@yahoo.co.in |
This has distinct chaap of Chets. -)
Hot topic under a ‘cool’head. but oDi hOgodu yaake? One can walk out coolly alwaa?? With dignity? Enanteeraa?? -)

‍ಲೇಖಕರು avadhi

5 July, 2008

3 Comments

  1. chetana chaitanya

    ಕ್ಷಮಿಸಿ, ಅದು ನಾನಲ್ಲ. ನವೋಮಿ ಚೆಂದ ಬರೆಯುತ್ತಿದ್ದಾರೆ. ಅವರಿಗೆ ಅಭಿನಂದನೆಗಳು .
    ವಂದೇ,
    – ಚೇತನಾ ತೀರ್ಥಹಳ್ಳಿ
    (Dear Avadhi, please moderate my comment)

  2. Tina

    ಹೆಲೊ,
    ಯಾರು ಬರಿತಿದಾರೆ ಅನ್ನೋ ಕುತೂಹಲಾನೇ ಜಾಸ್ತಿ ಆಗಿಬಿಟ್ಟಿದೆಯೇನೊ ಅನ್ನಿಸ್ತಿದೆ.
    ಚೇತನಾ, ನೀನು ’ಕ್ಷಮಿಸಿ, ನಾನು ಬರ್ದಿಲ್ಲ’ ಅಂತ್ಯಾಕೆ ಹೇಳಿದೀ?
    ಇಲ್ಲಿ ನೀನು ಬರಿದಿರೋದಕ್ಕೆಯಾವುದೆ ಕ್ಷಮೆ ಕೇಳೋ ಅಗತ್ಯ ಇಲ್ಲ.
    ಬರೀತಿರೋದು ಯಾರೇ ಆಗಿರಲಿ, ಅವರು ಬರೆದ ವಿಷಯದ ಬಗ್ಗೆ ಚರ್ಚೆ ಆದರೆ ಒಳ್ಳೆಯದು ಅನ್ನಿಸ್ತಿದೆ.
    ಅವಧಿಯಿಂದ ಇನ್ನೂ ಹೆಚ್ಚಿನ ಕ್ವಾಲಿಟಿ ಕಂಟೆಂಟನ್ನ ಅಪೇಕ್ಷಿಸುತ್ತ ಇದೇವೆ.
    ಟೀನಾ.

  3. chetana chaitanya

    ಅರ್ರೆ! ಹೌದಲ್ಲ!? ಕ್ಷಮೆ ಕ್ಯಾನ್ಸಲ್!
    ನಿಜ, ಯಾರು ಬರೀತಾರೆ ಅನ್ನೋದ್ಕಿಂತ ಏನು ಬರೀತಾರೆ ಅನ್ನೋದು ಮುಖ್ಯ.
    ನವೋಮಿ ಬರಹಗಳು ಓದಿಸ್ಕೊಂಡು ಹೋಗತ್ತೆ ಅನ್ನೋದು ನಿಜವಾದ್ರೂ ಶೈಲಿಯಲ್ಲಿ ಭಿನ್ನತೆ ಇರದುದರಿಂದ ಅದು ‘ಚೇತನಾ’ ಅನ್ನುವ ತಪ್ಪು ತಿಳುವಳಿಕೆ ಬಂದಿರಬಹುದು. ನಾನು ನನ್ನ ಪರ್ಸನಲ್ ಐಡಿ ಗೆ ಬಂದ ಮೇಲ್ ಗಳಲ್ಲಿ ‘ನೀವೇ ನವೋಮಿ’ ಅಂತ ವಾದ ಹೂಡಿದವರಿಗೆಲ್ಲ ಸಮಜಾಯಿಸಿ ಸಾಕಾಗಿತ್ತು. ಅದಕ್ಕೇ, ಇಲ್ಲಿ ಕೂಡ ಕಮೆಂಟಿಸಿದೆ. ನವೋಮಿ ಹೊಸಬರಾಗಿದ್ದರೆ ಹೊಸ ಶೈಲಿಯಲ್ಲಿ ಬರೆದು ಹೊಸ ಟ್ರೆಂಡ್ ಹುಟ್ಟು ಹಾಕೋದು ಒಳ್ಳೆಯದು. ಅವರು ಮೊದಲ ಸಾರ್ತಿ ‘ಎದೆ ಕಮಲ ಬಾಡದಿರಲಿ’ ಬರೆದಾಗ ಖುಶಿಯಾಗಿತ್ತು. ಅದು ವಿಭಿನ್ನವಾಗಿತ್ತು.
    ಟೀನಾ,
    ನಿನ್ನ ಅಪೇಕ್ಷೆ ನನ್ನದೂ ಆಗಿದೆ (ಅವಧಿಯ ಕ್ವಾಲಿಟಿ ಮತ್ತು ಕಂಟೆಂಟ್ ಬಗ್ಗೆ…). ನಮ್ಮ ನೇರಾನೇರ ಪ್ರತಿಕ್ರಿಯೆಗೆ ಅವಧಿ ಸ್ಪಂದಿಸುತ್ತದೆ ಎಂದುಕೊಳ್ಳುವೆ.
    ಚೇತನಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading