ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವೊಮಿ ಎಂಬ ಕೂಲ್ ಕೂಲ್ ಹುಡುಗಿ


ನವೊಮಿ ಕೂಲ್ ಕೂಲ್ ಹುಡುಗಿ. ಪತ್ರಕರ್ತೆ. ಆ ಕಾರಣಕ್ಕಾಗಿಯೇ ಬದುಕಿನ ನಾನಾ ಮುಖಗಳನ್ನು ಅತಿ ಹತ್ತಿರದಿಂದ ಕಂಡವಳು. ಒಂದು ಕಾಲಕ್ಕೆ ಎಲ್ಲರಂತೆ ಕವಿತೆ ಬರೆದು ಪುಸ್ತಕದ ಪುಟಗಳ ನಡುವೆ ಅಡಗಿಸಿ ಇಡುತ್ತಿದ್ದ ಹುಡುಗಿ.
ಹತ್ತು ಹಲವು ಕನಸುಗಳನ್ನು ನಾನಾ ಕಾರಣಗಳಿಗಾಗಿ ಒಂದು  ಪೆಟ್ಟಿಗೆಯಲ್ಲಿ ಇಟ್ಟು ಬೀಗ ಜಡಿದವಳು. ನಂತರ ದಶಕಗಳ ಕಾಲ ಆ ನೆನಪೆಂಬ ಪೆಟ್ಟಿಗೆಯ ಬಳಿಯೂ ಸುಳಿಯದ ಈಕೆ ದಿಢೀರನೆ ಬಿದ್ದ ಮುಂಗಾರು ಮಳೆಗೆ ಎಚ್ಚೆತ್ತವಳಂತೆ ತನ್ನ ನೆನಪುಗಳನ್ನು ಹರಡಿಕೊಂಡು ಕುಳಿತಿದ್ದಾಳೆ .
ಇಂದಿನಿಂದ ತನ್ನ ಆಪ್ತ ಶೈಲಿಯಲ್ಲಿ ‘ಅವಧಿ’ ಯೊಂದಿಗೆ ಮಾತನಾದಲಿದ್ದಾಳೆ. ಅಂಕಣದ ಹೆಸರು ‘ಕೂಲ್ ಟಾಕ್’. ಮೊದಲ ಬರಹ ‘ಎದೆ ಕಮಲ ಬಾಡದಿರಲಿ…’ ಇದರೊಂದಿಗಿದೆ.

‍ಲೇಖಕರು avadhi

4 June, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading